ಆರಾಧನೆಯಲ್ಲಿ ಬಿಚ್ಚದಂತ ಬಂಧನವಿಲ್ಲ ||Aradaneyalli Bichadantha Bandanavilla ||Kannada Christian song

ಆರಾಧನೆಯಲ್ಲಿ ಬಿಚ್ಚದಂತ ಬಂಧನವಿಲ್ಲ ||Aradaneyalli Bichadantha Bandanavilla ||Kannada Christian  song

ಆರಾಧನೆಯಲ್ಲಿ ಬಿಚ್ಚದಂತ ಬಂಧನವಿಲ್ಲ ||Aradaneyalli Bichadantha Bandanavilla ||Kannada Christian song


ಆರಾಧನೆಯಲ್ಲಿ ಬಿಚ್ಚದಂತ ಬಂಧನವಿಲ್ಲ (Aradaneyalli Bichadantha Bandanavilla Kannada Christian worship song)

This song just for the spiritual nourishment of Christian believers. No commercial intension.
All Glory to JESUS CHRIST. If anybody who has problem with copyright issues I can delete the video.Thanks to original song writters, music director and singers. May God Bless this video for his Glory.(All credits to original song writter, music director and singers)
Any issues related copyright can mail us:
jesusserviceministry@gmail.com

____________ Lyrics_______________

ಆರಾಧನೆಯಲ್ಲಿ ಬಿಚ್ಚದಂತ ಬಂಧನವಿಲ್ಲ
ಸ್ತುತಿಯಲ್ಲಿ ಬೀಳದಂತ ಕೋಟೆಯಿಲ್ಲಾ
ಪ್ರಾರ್ಥನೆಯಲ್ಲಿ ಆಗದಂತ ಕಾರ್ಯವಿಲ್ಲ
ನೀ ನಂಬಿದರೆ ನಡೆಯಾದ ಅದ್ಭುತವಿಲ್ಲ

ಬೇಡಿದರೆ ದೊರೆಯುವುದು
ಹುಡುಕಿದರೆ ಸಿಕ್ಕುವುದು
ತಟ್ಟಿದರೆ ತೆರೆಯುವುದು
ಮುಚ್ಚಲ್ಪಟ್ಟ ಬಾಗಿಲು

1.ಅಬ್ರಹಾಮನು ದೇವರಲ್ಲಿ ನಂಬಿಕೆ ಇಟ್ಟಾಗ
ಪರಂಪರೆಯ ಬಂದನವೆಲ್ಲ ಮುರಿದೊಯಿತು
ಇಸ್ರಾಯೇಲ್ ಮಕ್ಕಳು ಆರ್ಭಟಿಸಿ ಆರಾಧಿಸಿದಾಗ
ಯೇರಿಕೋ ಕೋಟೆಯು ಮುರಿದು ಬಿತ್ತು

2.ಹನ್ನಾ ಕಣ್ಣಿರಿಂದ ಪ್ರಾರ್ಥಿಸಲು
ಸಮುವೇಲ್ ಬಾಲಕನನ್ನೂ ಕೊಟ್ಟನು ದೇವ
ಎಲೀಷನ ಶಿಷ್ಯನ ಸಾಲ ಭಾರವ
ಎಣ್ಣೆಯಿಂದ ತೀರಿಸಿದ ಯೇಹೋವ ದೇವ

—————————————————-
copyright Disclaimer under section 107 of the copyright Act of 1976, allowance is made for “fair use” for purposes such as criticism, comment, news, reporting, teaching, scholarship, education and research.
—————————————————-
Note: ALL THE IMAGES/PICTURES, VIDEOS SHOWN IN THE VIDEO BELONGS TO RESPECTED OWNERS AND NOT ME… I DON’T ANY OF THESE PERSONALLY.
_________________________________________
GOD BLESS YOU
#kannadaworshipsong #Jesusservicemedia
Jesus service media
Jesusservicemedia

Trip.com WW

Scroll to Top