
ಆಸಕ್ತಿ ಇಂದ ಹಾಡುವೆನು Kannada Christian Song By Eva.Girish Naik

ಆಸಕ್ತಿ ಇಂದ ಹಾಡುವೆನು Kannada Christian Song By Eva.Girish Naik
#Kannada#Christian#Girishnaik#
New Kannada Song by Eva. Girish Naik
Album : Nambikeya Hejje
Vocals : Girish Naik
Music By : Alphonsraj
Mix and Master : Satish
Shoot and Edit : Peniel Media
Production: Nambikeye Hejje
Send Your Reviews
Call / Whatsapp : +918105994273 / +919591088835
ಆಸಕ್ತಿಇಂದ ಹಾಡುವೆನು ನಾನು ಈ ಹೃದಯ ನಿನಗಾಗಿಯೇ ಪ್ರೀತಿಇಂದ ಅರ್ಪಿಸುವೆ ನಾನು ಈ ಜೀವನ ನಿನಗಾಗಿಯೇ||2|| ಯೇಸುವೇ ಯೇಸುವೇ ನಾನಿರುವುದು ನಿನಗಾಗಿಯೇ|| 2|| 1) ನಿನ್ನಿಂದ ನಾ ಪಡೆದೆ ಹೊಸ ಶಕ್ತಿಯ
ನಿನ್ನಿಂದ ನಾ ಹೊಂದಿದೆ ಅಭಿಷೇಕವ ||2||
ನೀನೇ ನೀನೇ ನೀನೇ ನನ್ನಾ ಪ್ರಾಣ
ನೀನೇ ನೀನೇ ನೀನೇ ನನ್ನಾ ಜೀವಾ ||2||
2) ಸರಳವಾಗಿ ಜೀವಿಸಲು ನಾ ಕಲಿತೆನೂ
ದೇವರ ನಿಯಮಕ್ಕೆ ಒಳಗಾದೆನು||2||
ನೀನೇ ನೀನೇ ನೀನೇ ನನ್ನ ಸ್ವರವೂ
ನೀನೇ ನೀನೇ ನೀನೇ ಉಸಿರು ||2||
3) ಪ್ರೀತಿಯಿಂದ ನೀ ನೀಡಿದೆ ನವಚೇತನ
ಕನಿಕರದ ಮಾತೆ ಹೊಸ ಜೀವನ ||2||
ನೀನೇ ನೀನೇ ನೀನೇ ನನ್ನಾ ಧ್ಯಾನ
ನೀನೇ ನೀನೇ ನೀನೇ ನನ್ನಾ ಭಾಗ್ಯ ||2||
ಆಸಕ್ತಿಯಿಂದ ಹಾಡುವೆನು ನಾನು ಈ ಹೃದಯ ನಿನಗಾಗಿಯೇ
ಪ್ರೀತಿಯಿಂದ ಹೇಳುವೆನು ನಾನು ಈ ಜೀವನ ನಿನಗಾಗಿಯೇ
ಯೇಸುವೇ ಯೇಸುವೇ ನಿನ್ನಿಂದಲೇ ಬದುಕುತಿರುವೆನು ||2||
ಯೇಸುವೇ ಯೇಸುವೇ ನನ್ನ ನಂಬಿಕೆ ನೀನಾಗಿರುವೆ
ಯೇಸುವೇ ಯೇಸುವೇ ನಾನಿರುವುದು ನಿನಗಾಗಿಯೇ
Our Other Videos:
Mareyada Prema : https://youtu.be/7kLuWuauLUo
ಎಷ್ಟು ಬಲವಿದೆ ಇಲ್ಲಿ : https://youtu.be/KkWXxAXNklc
NAMBIKEYA HEJJE( juke box) : https://youtu.be/7fihlwebNsQ
Contact Us : ©️ copyright 2022, All Rights reserved to Eva. Girish Naik Official