
ಈ ಜೀವಿತ ಬೆಲೆವುಳ್ಳದ್ದು_Ee Jeevitha belevulladdu Audio song_CGW, Digital Gospel Kannada.

ಈ ಜೀವಿತ ಬೆಲೆವುಳ್ಳದ್ದು_Ee Jeevitha belevulladdu Audio song_CGW, Digital Gospel Kannada.
#DigitalGospel #CGWKannada #DigitalGospelkannada
》》》SUBSCRIBE For more SONGS《《《
Track Link➟
https://youtu.be/uygfMEjOg8I?si=IFseb-0ws2KM-Uoy
Song Download Link ➟
https://drive.google.com/file/d/14tRP9TyJvuJR7hTHXaf5tfNdbuXtY56z/view?usp=sharing
Song Lyrics ➟
ಈ ಜೀವಿತ ಬೆಲೆವುಳ್ಳದ್ದು
ಮಾನವರೇ ಬನ್ನಿರೆಂದು ಮಾತಾಗಿದೆ ||೨||
ಸಿದ್ಧವಾಗಿದಿಯ ಕೊನೆಯ ಯಾತ್ರೆಗೆ -೨
ಯುಗ-ಯುಗಾಕ್ಕು ದೇವರಲ್ಲಿ ಇರುವುದಕ್ಕೆ, ನೀ ಇರುವುದಕ್ಕೆ
ಈ ಜೀವಿತ ಬೆಲೆವುಳ್ಳದ್ದು
ಮಾನವರೇ ಬನ್ನಿರೆಂದು ಮಾತಾಗಿದೆ, ದೇವರ ಮಾತಾಗಿದೆ.
ಸಂಪಾದನೆಗೋಸ್ಕರ ಹುಟ್ಟಲಿಲ್ಲ ನೀನು
ಹೋಗುವಾಗ ಏನನ್ನೂ ಹೊಯ್ಯೋದಂತೂ ಇಲ್ಲ ||೨||
ಹೊರಟಂತವರನ್ನು ನೀನು ನೋಡ್ತಾ ಇಲ್ವಾ -೨
ಬದುಕಿರುವ ನಿನಗೆ ಅವರು ಪಾಠನೇ ಅಲ್ವಾ -೨ ಈ ಜೀವಿತ…
ಮರಣದ ರುಚಿ ನೋಡದೇ ಬದುಕುವ ನರನ್ಯಾರು
ಸದಕಾಲಕ್ಕೆ ಈ ಲೋಕದಲ್ಲಿ ಇರುವಾ ಸ್ಥಿರನ್ಯಾರು ||೨||
ಚಿಕ್ಕವರು-ದೊಡ್ಡವರು ಸಂಬAಧಿಲ್ಲ ಮರಣ ಬಂದರೆ -೨
ಕುಲ-ಮತಗಳು ಅಡ್ಡಿ ಇಲ್ಲ ಸ್ಮಶಾನಾಗೊಕ್ಕೆ -೨ ಈ ಜೀವಿತ…
ಪಾಪಿಗಳಿಗೆ ಸ್ಥಳವು ಇಲ್ಲ ಪರಲೋಕದಲ್ಲಿ
ಅದಕ್ಕಾದರು ಬದಲಾಗು ಸಾವು ಬರುವ ಮುಂಚೆ ||೨||
ಯೇಸು ರಕ್ತವೇ ನಿನ್ನ ಪಾಪಕ್ಕೆ ಔಷಧಿ -೨
ತೊಳೆದುಕೊಂಡ ಅವನಿಗೆ ರಕ್ಷಣೆ ಇಂದು -೨ ಈ ಜೀವಿತ…
》》》》》【 ವಿನಂತಿ 】《《《《《
ಈ ಚಾನೆಲ್ ವೀಕ್ಷಿಸುವ ಪ್ರಿಯರಾದ ದೈವ ಜನರೆಲ್ಲರಿಗೂ ಕ್ರಿಸ್ತನ ನಾಮದಲ್ಲಿ ವಂದನೆಗಳು.
ಪ್ರಿಯರೆ,
ಚದುರಿಹೋಗಿರುವ ಎಲ್ಲಾ ಕನ್ನಡ ಭಾಷೆಯ ಆತ್ಮೀಯ ಗೀತೆಗಳು ಒಂದೇ ಕಡೆ ಸುಲಭವಾಗಿ ದೊರೆಯಬೇಕೆಂದು ಮಾಡಿದ ಪ್ರಯತ್ನವೇ ಈ Digital Gospel Kannada YouTube Channel.
ಈ ಚಾನೆಲ್ ನಲ್ಲಿ ಎಲ್ಲಾ ಕನ್ನಡ ಆತ್ಮೀಯ ಗೀತೆಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತವೆ, ಮತ್ತು ಇನ್ನು ಸುಲಭವಾಗಿ ಅರ್ಥವಾಗುವದಕ್ಕೋಸ್ಕರ Playlist ಗಳನ್ನು ರಚಿಸಿ Song Upload ಮಾಡಲಾಗುತ್ತದೆ.
ದಯವಿಟ್ಟು ವೀಕ್ಷಿಸಿ, Subscribe ಮಾಡಿ, ಇನ್ನೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ.
ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಕನ್ನಡ ಆತ್ಮೀಯ ಗೀತೆಗಳಿದ್ದರೆ, ಅವುಗಳನ್ನು ನಮ್ಮ Channel ನಲ್ಲಿ Upload ಮಾಡುತ್ತೇವೆ.
ನೀವು ಈ ಕೆಳಗಿನ Gmail ಗೆ ನಿಮ್ಮ ಹಾಡನ್ನು ಮತ್ತು ರಚನಾಕಾರರ ವಿವರಗಳನ್ನು ಕಳುಹಿಸಬಹುದು.
ನಮ್ಮ Gmail ID:
digitalgospelkannada@gmail.com
ವಂದನೆಗಳು…..