ಎಂದಿಗು ಮರೆಯನು | ENDIGU MAREYANU | Pastor Subbarao | Kannada Christian Song 2023 | 4K

ಎಂದಿಗು ಮರೆಯನು | ENDIGU MAREYANU | Pastor Subbarao | Kannada Christian Song 2023 | 4K


Happy and blessed to to share the song which God has embodied since long time. Praise God for his constant presence and support. Thank you all. Please continue to pray for us.

Credits
Vocal: Pst. Subbarao
Video: Abhishek
Music: Bro.Elisha
Special Thanks: Bro. Solomon

KANNADA LYRICS

ಆರಾದಿಸುವೆನು ನನ್ ಪ್ರಿಯ ಯೇಸುವೇ ಹೃದಯಂತರಾಳದಿಂದ ನಿತ್ಯವೂ
ನಿನ್ನ ನಾ ಸ್ಮರಿಸುವೆ ನೀ ತೋರಿದ ಕೃಪೆಗೆ ನಿಶ್ಚಲ ಹೃದಯದಿ ನಿತ್ಯವೂ
ನಿನ್ನ ನಾ ಎಂದಿಗು ಮರೆಯನು ನಿನ್ನ ನಾ ಎಂದಿಗು ತೊರೆಯನು

1) ಪ್ರತಿ ಕ್ಷಣದಲ್ಲೂ ನಿನ್ನಯ ಸ್ಪರ್ಶ ನಿರಂತರವೂ ನಿನ್ನಯ ಸನಿಹ ||2||
ಕೃಪೆಯೊಂದಿಗೆ ಕೃಪೆ ತೋರುತ್ತಾ ನನ್ನ ನಡೆಸಿದ ತಂದೆಯೇ
ದಯೆ ತೋರುತ್ತ ನಿನ್ನ ಪ್ರೇಮದಿ ಕಾಪಾಡಿದ ತಂದೆಯೇ
ನಿನ್ನ ನಾ ಎಂದಿಗು ಮರೆಯನು ನಿನ್ನ ನಾ ಎಂದಿಗು ತೊರೆಯನು
2) ಪ್ರತಿ ಪಯಣವು ನಿನ್ ಪ್ರೇರೇಪಣೆ ಅನುದಿನವು ನಿನ್ನಾಲೋಚನಯೇ ||2||
ನನ್ ಕರವ ಹಿಡಿದು ಆಧಾರವಾಗಿ ನನ್ನ ನಡೆಸಿದ ತಂದೆಯೇ
ಜಯ ನೀಡುತ್ತಾ ಒಳ್ಳೆ ಸಾಕ್ಷಿಯಾಗಿ ನನ್ನ ನಿಲ್ಲಿಸಿದ ತಂದೆಯೇ ನಿನ್ನ ನಾ ಎಂದಿಗು ಮರೆಯನು ನಿನ್ನ ನಾ ಎಂದಿಗು ತೊರೆಯನು

Exit mobile version