ಕಷ್ಟದಿ ಮೊರೆಯಿಟ್ಟೆKashtadi Moreyitte | Kannada Christian song | Sj berchmans kannada songs.#2024

ಕಷ್ಟದಿ ಮೊರೆಯಿಟ್ಟೆKashtadi Moreyitte | Kannada Christian song | Sj berchmans kannada songs.#2024


KASHTADI MOREYITTE ಕಷ್ಟದಿ ಮೊರೆಯಿಟ್ಟೆ….
.
.
.
.
.
.
.
.
.
ಕಷ್ಟದಿ ಮೊರೆಯಿಟ್ಟೆ ಸಹಾಯ ಬೇಡಿದೆ ಅಳಲನ್ನು ಕೇಳಿರುವೆ-2
ಕೈಚಾಚಿ ತೆಗೆದೆ ದೊಡ್ಡವನಾಗಿಸಿದೆ ನಿನ್ನ ಕಾರುಣ್ಯದಿ -2 ಕೈಚಾಚಿ ನನ್ನ ತೆಗೆದೆ ದೊಡ್ಡವನಾಗಿಸಿದೆ ನಿನ್ನ ಕಾರುಣ್ಯದಿ ದೊಡ್ಡವನಾಗಿಸಿದೆ-2

1}ನನ್ನ ದೀಪ ಹೊತ್ತಿಸಿರುವೆ ಇರುಳನ್ನು ಬೆಳಗಿಸಿದೆ-2
ಉರಿಯುತ್ತಲ್ಲಿರುವೆ ಎಂದೆದು ನಿನಗಾಗಿ
ನನ್ನ ಜೀವ ಇರುವರೆಗೂ- 2
ಉರಿಯುತ್ತಲ್ಲಿರುವೆ ಎಂದೆಂದು ನಿನಗಾಗಿ
ನನ್ನ ಜೀವ ಇರುವರೆಗೂ ಉರಿಯುತ್ತಲೇ ಇರುವೆ- 2

2}ನಾ ನಂಬುವ ಖೇಡ್ಯವು ಬಿಡಿಸುವ ಕರ್ತನು
ನೀನೇ ನೀನೇ ಅಯ್ಯಾ-2
ಪರಿಶುದ್ಧ ಪರಿಶುದ್ಧ ಸ್ತುತಿಗೆ ಪಾತ್ರನು
ಸಾಂತ್ವಾನ ನೀನೆ ಅಯ್ಯಾ -2
ಪರಿಶುದ್ಧ ಪರಿಶುದ್ಧನೆ ತುತ್ತಿಗೆ ಪಾತ್ರನೇ
ಸಾಂತ್ವಾನ ನೀನೇ ಅಯ್ಯಾ
ಪರಿಶುದ್ಧ ಪರಿಶುದ್ಧನೆ-2

3} ಸೇನೆಯ ಜಯಿಸುವೆ ನಿನ್ನ ದಯೆಯಿಂದ
ದುರ್ಗವ ದಾಟುವೆನು-2
ಹೊಗಳಿ ಹಾಡುವೆ ನಿನ್ನನ್ನೇ ಮೇಲೆತ್ತುವೆ {ಸ್ತುತಿಸುವೆ}
ಜೀವಂತ ದಿನತನಕ
ಹೊಗಳಿ ಹಾಡುವೆ ನಿನ್ನನ್ನೇ ಸ್ತುತಿಸುವೆನು
ಜೀವಂತ ದಿನತನಕ ಹೊಗಳಿ ಹಾಡುವೆನು

#kannadachristiansongs #kannadagospelsongs #sjberchmans

Trip.com WW

Scroll to Top