ಕಷ್ಟ ಪಟ್ಟು ಇರಬೇಡ ಯೇಸು ನಿನಗಾಗಿ ಕಷ್ಟಪಟ್ಟನು | kashta pattu irabeda | Kannada christian Song.
ಕಷ್ಟ ಪಟ್ಟು ಇರಬೇಡ ಯೇಸು ನಿನಗಾಗಿ ಕಷ್ಟಪಟ್ಟನು | kashta pattu irabeda | Kannada Devotional Songs
Song Lyrics:👇
ಕಷ್ಟ ಪಟ್ಟು ಇರಬೇಡ ಯೇಸು ನಿನಗಾಗಿ ಕಷ್ಟಪಟ್ಟನು
ಪ್ರೀತಿಯಿಂದ ಕೂಗುವಾಗ ನಿನಗಾಗಿ ಬರಲಿರುವ
ಕಷ್ಟ ದುಃಖಗಳು ಎನ್ನುತ್ತಿರುವೆಯೋ
ವೇದನೇ ನೋವನ್ನು ಕಾಣುತ್ತಿರುವೆಯೋ
ಕಲ್ವಾರಿ ಯೇಸು ನಿನಗರುವ (2)
ಕಷ್ಟ ಪಟ್ಟು ಭಾರ ಹೊತ್ತ ಓ! ಜನರೇ
ಯೇಸು ನಿಮಗಾಗಿ ಕರ ಚಾಚಿ ಕಾದಿರುವ
ಕಲ್ವಾರಿ ಯೇಸು ನಿನಗಿರುವ (2)
ಮಾಟ ಮಂತ್ರ ದೆವ್ವ ಕಾಟ ಅನ್ನುತ್ತಿರುವೆಯೋ
ವೇದನೆ ನೋವನ್ನು ಕಾಣುತ್ತಿರುವೆಯೋ
ಕಲ್ವಾರಿ ಯೇಸು ನಿನಗಿರುವ
ಮರಣದ ಭಯವು ನಿನಗಿದೆಯೋ
ಪಾಪದ ಶಾಪವು ಕಾಡುತ್ತಿರುವೂದೋ
ಕಲ್ವಾರಿ ಯೇಸು ನಿನಗಿರುವ
kashta pattu irabeda Yesu ninagaagi kashtapattanu
preetiyinda kooguvaaga ninagaagi baraliruva
kashta duḥkhagalu ennuttiruveyu
vedane noovannu kaanuttiruveyu
kalvaari Yesu ninagaruva (2)
kashta pattu bhaara hotta oo! Janare
Yesu nimagaagi kara caaci kaadiruva
kalvaari Yesu ninagiruva (2)
maata mantra devva kaata annuttiruveyu
vedane noovannu kaanuttiruveyu
kalvaari Yesu ninagiruva
kashta pattu
maranada bhayavu ninagideyu
paapada shaapavu kaaduttiruvoodu
kalvaari Yesu ninagiruva
kashta pattu
For more inspirational messages click here to subscribe :
http://bit.ly/2ATqxWD


