ಕ್ರೈಸ್ತವ್ಯವು ಮತವು ಅಲ್ಲ_Kraisthavyavu Mathavu alla Audio song_CGW, Digital Gospel Kannada.
#DigitalGospel #CGWKannada #DigitalGospelKannada
》》》SUBSCRIBE For more SONGS《《《
Track Link➟
https://youtu.be/gNc7yoOE_io?si=t_RjBVBxvtQcghlf
Song Download Link ➟
https://drive.google.com/file/d/1p0HO_fCtOu37OtMc-3A2Mc4f8WeOrXZm/view?usp=sharing
Song Lyrics ➟
ಕ್ರೈಸ್ತವ್ಯವು ಮತವು ಅಲ್ಲ, ಮನುಷ್ಯನ ಕಲ್ಪಿತವು ಅಲ್ಲ
ಪಾಪಿಯಾದ ಮನುಷ್ಯ ಮನಸ್ಸನ್ನು ಮಾರ್ಪಡಿಸುವುದು
ಕ್ರಿಸ್ತು ಬೋಧನೆ ಮತವು ಅಲ್ಲ, ಮತಾಂತರವೂ ಅಲ್ಲವೇ ಅಲ್ಲ
ಸರ್ವಮಾನವ ಹಿತಕ್ಕಾಗಿ ಕ್ರಿಸ್ತೆ ಮಾರ್ಗ
ಯೇಸೇ ಮಾರ್ಗವು ಸತ್ಯವೂ ಜೀವವೂ
ಆತನನ್ನು ನಿರಾಕರಿಸಿದರೆ ಇಲ್ಲ ಮೋಕ್ಷವು ||೨||
ಆತನನ್ನು ನಿರಾಕರಿಸಿದರೆ ಇಲ್ಲ ಮೋಕ್ಷವು. ಕೈಸ್ತವ್ಯವು…
ಸಮಾನತ್ವವು ಸೋದರತ್ವವು ಯೇಸು ತೋರಿದ ಮಾರ್ಗವು
ಕ್ಷಮಿಸೊ ಗುಣವು ದಯಾಗುಣವು ಯೇಸು ಹೇಳಿದ ಪಾಠವು ||೨||
ಕ್ಷಮೆಯ ತೋರಿದ ಶಿಲುಬೆಲಿ, ಪ್ರಾಣ ಕೊಟ್ಟನು ಪ್ರೀತಿಸಿ -೨
ಮನುಷ್ಯರೆಲ್ಲರ ಮಾರ್ಪುಗೋಸ್ಕರ ಪ್ರಾಣಕೊಟ್ಟನು ಕ್ರೀಸ್ತನು. ಕ್ರೈಸ್ತವ್ಯವು…
ಮನುಷ್ಯರೆಲ್ಲರ ಮಾರ್ಪುಗೋಸ್ಕರ ಯೇಸುಕ್ರಿಸ್ತ ಬಂದನು
ಮನಸ್ಸು ಬದಲಿಸೋ ಮಾತಿನಿಂದ ಮತವನ್ನು ಖಂಡಿಸಿದನು ||೨||
ಮತವು ತೋರಿದ ದ್ವೇಷವೆ ಯೇಸು ಪ್ರಾಣವು ತೆಗೆಯಿತು -೨
ಮನುಷ್ಯರೆಲ್ಲರ ಮಾರ್ಪುಗೋಸ್ಕರ ಕ್ರಿಸ್ತು ರಕ್ತವು ಸುರಿದನು. ಕ್ರೈಸ್ತವ್ಯವು…
ಕ್ರಿಸ್ತು ಬೋಧನೆ ಮತವು ಅಲ್ಲ, ಮತಾಂತರವೂ ಅಲ್ಲವೇ ಅಲ್ಲ.
ಸರ್ವಮಾನವ ಹಿತಕ್ಕಾಗಿ ಯೇಸೇ ಮಾರ್ಗ
ಯೇಸೇ ಮರಣಿಸಿ ತಿರುಗಿ ಎದ್ದು ಬಂದನು
ಮರಣಿಸಿದರೆ ಇನ್ನೊಂದು ಬದುಕಿದೆಂದೇಳಿದನು ||೨||
ಮರಣಿಸಿದರೆ ಇನ್ನೊಂದು ಬದುಕಿದೆಂದೇಳಿದನು ಕ್ರೈಸ್ತವ್ಯವು..
ಯೇಸೇ ಮಾರ್ಗವು ಸತ್ಯವೂ ಜೀವವೂ
ಆತನನ್ನು ನಿರಾಕರಿಸಿದರೆ ಇಲ್ಲ ಮೋಕ್ಷವೂ ||೨||
》》》》》【 ವಿನಂತಿ 】《《《《《
ಈ ಚಾನೆಲ್ ವೀಕ್ಷಿಸುವ ಪ್ರಿಯರಾದ ದೈವ ಜನರೆಲ್ಲರಿಗೂ ಕ್ರಿಸ್ತನ ನಾಮದಲ್ಲಿ ವಂದನೆಗಳು.
ಪ್ರಿಯರೆ,
ಚದುರಿಹೋಗಿರುವ ಎಲ್ಲಾ ಕನ್ನಡ ಭಾಷೆಯ ಆತ್ಮೀಯ ಗೀತೆಗಳು ಒಂದೇ ಕಡೆ ಸುಲಭವಾಗಿ ದೊರೆಯಬೇಕೆಂದು ಮಾಡಿದ ಪ್ರಯತ್ನವೇ ಈ Digital Gospel Kannada YouTube Channel.
ಈ ಚಾನೆಲ್ ನಲ್ಲಿ ಎಲ್ಲಾ ಕನ್ನಡ ಆತ್ಮೀಯ ಗೀತೆಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತವೆ, ಮತ್ತು ಇನ್ನು ಸುಲಭವಾಗಿ ಅರ್ಥವಾಗುವದಕ್ಕೋಸ್ಕರ Playlist ಗಳನ್ನು ರಚಿಸಿ Song Upload ಮಾಡಲಾಗುತ್ತದೆ.
ದಯವಿಟ್ಟು ವೀಕ್ಷಿಸಿ, Subscribe ಮಾಡಿ, ಇನ್ನೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ.
ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಕನ್ನಡ ಆತ್ಮೀಯ ಗೀತೆಗಳಿದ್ದರೆ, ಅವುಗಳನ್ನು ನಮ್ಮ Channel ನಲ್ಲಿ Upload ಮಾಡುತ್ತೇವೆ.
ನೀವು ಈ ಕೆಳಗಿನ Gmail ಗೆ ನಿಮ್ಮ ಹಾಡನ್ನು ಮತ್ತು ರಚನಾಕಾರರ ವಿವರಗಳನ್ನು ಕಳುಹಿಸಬಹುದು.
ನಮ್ಮ Gmail ID:
[email protected]
ವಂದನೆಗಳು…..