ಜೀವನದಿ ಓ ಜೀವನದಿ | Kannada Christian Song with Lyrics
ಜೀವನದಿ ಓ ಜೀವನದಿ | Kannada Christian Song with Lyrics
Lyrics :
ಜೀವನದಿ ಓ ಜೀವನದಿ
ಜೀವನದಿಯೆ ನೀನೆ ಆಗಿ ಇಳಿದು ಬಾ ಸ್ವಾಮಿ
ಬಾಯಾರಿದ ಸಕಲ ಜನಕೆ ನೀರು ಣಿಸೊ ಸ್ವಾಮಿ
ದೇವಾದಿ ದೇವಾ ರಾಜಾಧಿರಾಜ ಪರಮ ದಯಾಕರ
ಅಧರಿಸು ಪರಾಂಬರಿಸು ಕೈ ಹಿಡಿದು ನಡೆಸು
1.ತಂದೆ ತಾಯಿ ಯಾರು ಇಲ್ಲ
ಈ ಲೋಕ ಯಾತ್ರೆಯಲ್ಲಿ
ಬರುಡಾಗಿ ಹೋಯಿತು ನನ್ನ ಜೀವನ
ಶೂನ್ಯದ ದಿಕ್ಕಿನಲ್ಲಿ
2.ಲೋಕದಲ್ಲಿ ಸಿಗಲಾರದಂತ
ಒರತೆಯೂ ನೀನಾಗಿದ್ಡಿ
ಜೀವವುಳ್ಳ ನೀರನ್ನು ನೀಡಿ
ಜೀವವ ಉಳಿಸಿದ್ದಿ
3.ಇದ್ಧಾಗ ಎಲ್ಲ ಇಲ್ಲದಾಗ
ಯಾರಿಲ್ಲ ಯಾರಿಗೆ ಯಾರು ಇಲ್ಲ
ಆದಿಯು ನೀನೆ ಅಂತ್ಯವು ನೀನೆ
ನನ್ ಉಸಿರು ನೀನೆ ನೀನೆ
ಈ ಬಡವಳ ಬಾಳಲಿ:
ಅಶ್ರಯವೂ ನೀನೇ ಯೇಸಯ್ಯ:
ಯೇಸಪ್ಪ ಯೇಸಪ್ಪ ಈ ಹೃದಯದಲ್ಲಿ ನೀ ಬಾರಪ್ಪ:
ಮದುವೆಯ ಈ ಕಾರ್ಯ:
ಈ ಜಗಕೆಲ್ಲ ಬೆಳಕಾಗಿ:
ನನ್ನ ಪ್ರಿಯ ಯೇಸುವೆ:
https://youtu.be/CETQjL4Rd7s
ಯೇಸಯ್ಯ ಯೇಸಯ್ಯ:
ಸತಿ ಪತಿಯ ಬಂಧ:
ಆರಾಧನೆ ಯೇಸುವಿಗೆ:
ಆ ದಿನವೂ ಹತ್ರವಿದೆ:
ಮದಲಿಂಗನೇಸು:
ಎಲ್ಲಿಂದ ನೀ ಬಂದೆ:
Enthathisyame Daivathin Sneham:
Jingle Bells Indian Remix: