ದಿನವೂ ನನ್ನನು ನಡೆಸುವನೇ | Stephen Prasad | 2022 New Kannada Christian Song

ದಿನವೂ ನನ್ನನು ನಡೆಸುವನೇ | Stephen Prasad | 2022 New Kannada Christian Song


For more songs kindly subscribe to our channel STEPHEN PRASAD-OFFICIAL
https://www.youtube.com/channel/UC80OLqichNOH9vRhhFLHUbA
—————————————–
Lyrics, Tune & Sung by : Pastor Prasad
Music Arranged by : Saaral Studio Bangalore
Keyboard : Subramani
Song Sponsered by : Rekha Rupesh
DOP: Dencen Prasad
—————————————-

ದಿನವೂ ನನ್ನನ್ನು ನಡೆಸುವವನೇ
ನನ್ನ ಪ್ರಾಣವನ್ನು ಉಜ್ಜಿವಿಸ ಮಾಡುವವನೇ
ಕಣ್ಮಣಿಯಂತೆ ಕಾಯುವ ದೇವ
ನಿಮಗೆ ನನ್ನ ಆರಾಧನೆ

ಆರಾಧನೆ ಆರಾಧನೆ ನಿಮಗೆ ಆರಾಧನೆ

ಕಾರ್ಗತ್ತಲ್ಲಿನ ಕಣಿವೆಯಲ್ಲು
ನನ್ನ ಹತ್ತಿರವೇ ಇರುವವನೇ
ಅಡವಿಯಲ್ಲು ಜೀವ ಮನ್ನವನು ಕೊಡುವಂಥ ಕರುಣಾಳುವೆ

ವೈರಿಗಳ ಅಗ್ನಿ ಬಾಣಗಲ್ಲಿಂದ
ತಪ್ಪಿಸುವವ ನೀನೇ
ಅನುದಿನವು ಹೊಸ ಅಭಿಷೇಕದಿ ನಡೆಸುವ ಬಲಶಾಲಿಯೇ

‐———‐—-‐————-

Latest Songs: Must Watch
ಮುತ್ತೊಂದು ನೀಡುವೆ ನಿನ್ನ ಪಾದಕೆ || Muthondu Niduvae Ninna Padhake

ಓ ಮಾನವರೇ ನೀ ಮರೆಯಾಧಿರು || O Manavare Nee Mareyadhiru

ಧಾವಿದ ಕುಮಾರನೆ || Dhavidha Kumarane

Trip.com WW
Scroll to Top