
ದೇವರೇ ನಿಜವಾದ ನಮ್ಮ ತಂದೆ_Universal Anthem Kannada [OLD]_BOUI, Digital Gospel Kannada.
![ದೇವರೇ ನಿಜವಾದ ನಮ್ಮ ತಂದೆ_Universal Anthem Kannada [OLD]_BOUI, Digital Gospel Kannada. ದೇವರೇ ನಿಜವಾದ ನಮ್ಮ ತಂದೆ_Universal Anthem Kannada [OLD]_BOUI, Digital Gospel Kannada.](https://i0.wp.com/songsfire.com/oopsarty/2025/05/songsfire.png?w=788&resize=788,0&ssl=1)
ದೇವರೇ ನಿಜವಾದ ನಮ್ಮ ತಂದೆ_Universal Anthem Kannada [OLD]_BOUI, Digital Gospel Kannada.
#DigitalGospel #BOUI #DGKannada
》》》SUBSCRIBE For more SONGS《《《
Special Thanks to (Digital Gospel Telugu Channel)
Song Download Link ➟ https://drive.google.com/file/d/141CHBbp6kP8XvoQF2NCqhRiJMpFo4PHk/view?usp=sharing
Song Lyrics ➟
ದೇವರೇ ನಿಜವಾದ ನಮ್ಮ ತಂದೆ -೨
ಪರಲೋಕವೇ ನನ್ನ ದೇಶ -೨
ನಮ್ಮ ಪೌರಸ್ಥಿತಿ ಪರಲೋಕದಲ್ಲಿ ಇರುತ್ತದೆ
ನನಗೆಂದಿಗೂ ಜ್ಞಾಪಕದಲ್ಲಿ ಇರುತ್ತದೆ -೨
ನಮ್ಮೆಲ್ಲರಿಗೂ ಗೊತ್ತು – ನಿಮ್ಮೆಲ್ಲರಿಗೂ ಗೊತ್ತೇ? -೨
ಒಬ್ಬನೇ ಆತನೊಬ್ಬನೇ – ದೈವಾನ ತಿಳಿಸಿದ್ದೊಬ್ಬನೇ
ಒಬ್ಬನೇ ಆತನೊಬ್ಬನೇ – ಕಾಲಕ್ಕೆ ಶಕಪುರುಷ ಆತನೇ
ದೇವರೇ ನಿಜವಾದ ನಮ್ಮ ತಂದೆ -೨
ಭಾರತೀಯರು ಮಾತ್ರವೇ ನನ್ನ ಸಹೋದರರಾ?
ಜಗತ್ತಿನ ಮನುಜರೆಲ್ಲಾ ಸಹೋದರರೇ? ||೨||
ಎಲ್ಲರೂ ಅಣ್ಣಂದಿರೇ – ಎಲ್ಲರೂ ತಮ್ಮಂದಿರೇ
ಎಲ್ಲರೂ ಅಕ್ಕಂದಿರೇ – ಎಲ್ಲರೂ ತಂಗೀಯರೇ
ಅದ ತಿಳಿದುಕೊಂಡು ಜೀವಿಸು ನೀ
ಅದ ತಿಳಿದುಕೊಂಡು ಪ್ರೀತಿಸು ನೀ
ನಿನ್ನಂತೆ ನಿನ್ನ ನೆರೆಯವರನ್ನು ಪ್ರೀತಿಸು ನೀ -೨
ಶತೃವಾದರೂ ಪ್ರೀತಿಸಿ ನೀನು ಮಾರ್ಪಡಿಸು ||೨||
ಆ ದೇವರೇ ಮನುಜಗಿತ್ತ ಕೆಲಸವೂ -೨
ಆ ಕೆಲಸದಿಂದಲೇ ಸ್ವರ್ಗವೇ, ಅದ ತಿಳಿಸಿದ್ದು ಈ ಬೈಬಲ್ಲೇ -೨
ಅದ ತಿಳಿದುಕೊಂಡು ಜೀವಿಸು ನೀ
ಅದ ತಿಳಿದುಕೊಂಡು ಪ್ರೀತಿಸು ನೀ
ಮನುಜರೆಲ್ಲರಿಗೂ ತಂದೆ ಒಬ್ಬನೇ
ಈ ಮನುಜರೆಲ್ಲರಿಗೂ ತಂದೆಯು ದೇವರೇ
ಒಬ್ಬನೇ – ಆತನೊಬ್ಬನೇ -೨
ಒಬ್ಬನೇ ಆತನೊಬ್ಬನೇ – ದೈವಾನ ತಿಳಿಸಿದ್ದೊಬ್ಬನೇ
ಒಬ್ಬನೇ ಆತನೊಬ್ಬನೇ – ಕಾಲಕ್ಕೆ ಶಕಪುರುಷ ಆತನೇ
ದೇವರೇ ನಿಜವಾದ ನಮ್ಮ ತಂದೆ -೨
》》》》》【 ವಿನಂತಿ 】《《《《《
ಈ ಚಾನೆಲ್ ವೀಕ್ಷಿಸುವ ಪ್ರಿಯರಾದ ದೈವ ಜನರೆಲ್ಲರಿಗೂ ಕ್ರಿಸ್ತನ ನಾಮದಲ್ಲಿ ವಂದನೆಗಳು.
ಪ್ರಿಯರೆ,
ಚದುರಿಹೋಗಿರುವ ಎಲ್ಲಾ ಕನ್ನಡ ಭಾಷೆಯ ಆತ್ಮೀಯ ಗೀತೆಗಳು ಒಂದೇ ಕಡೆ ಸುಲಭವಾಗಿ ದೊರೆಯಬೇಕೆಂದು ಮಾಡಿದ ಪ್ರಯತ್ನವೇ ಈ Digital Gospel Kannada YouTube Channel.
ಈ ಚಾನೆಲ್ ನಲ್ಲಿ ಎಲ್ಲಾ ಕನ್ನಡ ಆತ್ಮೀಯ ಗೀತೆಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತವೆ, ಮತ್ತು ಇನ್ನು ಸುಲಭವಾಗಿ ಅರ್ಥವಾಗುವದಕ್ಕೋಸ್ಕರ Playlist ಗಳನ್ನು ರಚಿಸಿ Song Upload ಮಾಡಲಾಗುತ್ತದೆ.
ದಯವಿಟ್ಟು ವೀಕ್ಷಿಸಿ, Subscribe ಮಾಡಿ, ಇನ್ನೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ.
ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಕನ್ನಡ ಆತ್ಮೀಯ ಗೀತೆಗಳಿದ್ದರೆ, ಅವುಗಳನ್ನು ನಮ್ಮ Channel ನಲ್ಲಿ Upload ಮಾಡುತ್ತೇವೆ.
ನೀವು ಈ ಕೆಳಗಿನ Gmail ಗೆ ನಿಮ್ಮ ಹಾಡನ್ನು ಮತ್ತು ರಚನಾಕಾರರ ವಿವರಗಳನ್ನು ಕಳುಹಿಸಬಹುದು.
ನಮ್ಮ Gmail ID:
digitalgospelkannada@gmail.com
ವಂದನೆಗಳು…..