ನನಗಾಗಿ ಯುದ್ಧವ | Nanagagi Yuddhava Kannada Christian Song | Worship Moments with Dr Sudeep D Mello
ನನಗಾಗಿ ಯುದ್ಧವ | Nanagagi Yuddhava Kannada Christian Song | Worship Moments with Dr Sudeep D Mello
Credits: Dr Sudeep D Mello
https://youtube.com/user/sudeepdmello
Edited By: Jesus Service Media
Editing Videos For God’s Glory
__________/ Lyrics __________
ನನಗಾಗಿ ಯುದ್ಧವ ಮಾಡುವ ಕರ್ತನು
ನನ್ ಪಕ್ಷ ಇರುವನು
ಸೈನ್ಯಗಳ ಕರ್ತನು ಇಮ್ಮಾನುವೇಲನು
ನನ್ ಜೊತೆ ಇರುವನು
ಸೋಲಿಲ್ಲ ನನಗೆ ಸೋಲಿಲ್ಲ ಯುದ್ಧವು ಕರ್ತನದೆ
ಭಯವಿಲ್ಲ ನನಗೆ ( ಯಾವ ) ಭಯವು ಇಲ್ಲಾ
ಯುದ್ಧವು ಕರ್ತನದೆ || ನನಗಾಗಿ ||
ಕೆಂಪು ಸಮುದ್ರವು ಎದುರಾದರು
ಪರೋಹನ ಸೈನ್ಯೆಯೇ ಹಿಂದಟ್ಟಿದರು
ಯೇರಿಕೋ ಗೋಡೆಯೆ ಅಡ್ಡ ನಿಂತರು
ನನ್ ಕರ್ತ ನನ್ ಮುಂದೆ ಸಾಗುವನು ||
ತಡೆಯ ಮುರಿದು ಶತ್ರುವ ಕೆಡವಿ
ಮಾರ್ಗ ಮಾಡುವನು || ಸೋಲಿಲ್ಲ ||
ನನಗೆ ವಿರುದ್ಧವಾದ ಆಯುಧಗಳು
ಮಂತ್ರತಂತ್ರಗಳು ಪಲಿಸೋದಿಲ್ಲಾ
ಸೈತಾನ ತಲೆಯನ್ನು ಜಜ್ಜಿದಾತನು
ನನ್ನೊಳಗೆ ವಾಸ ಮಾಡುತ್ತಿರುವನು ||
ಯೇಸುವಿನ್ ರಕ್ತದಿ ಯೇಸುವಿನ್ ನಾಮದಿ
ಜಯವು ಜಯ ನನಗೆ || ಸೋಲಿಲ್ಲ ||
#Drsudeepdmello #Worship_moments_with_drsudeepdmello #Mensworship2021 #Jesusservicemedia
Try Amazon Fresh