ನನ್ನ ಪ್ರಿಯ ಯೇಸುವೆ | Nanna Priya yesuve | Kannada Praise Song
ನನ್ನ ಪ್ರಿಯ ಯೇಸುವೆ | Nanna Priya yesuve | Kannada Praise Song
ನನ್ನ ಪ್ರಿಯ ಯೇಸುವೆ
ನೀನು ಎಷ್ಟೋ ಸುಂದರ
ಬಾಳ ಬಂಗಾರ ನನ್ನ ಬಾಳ ಬಂಗಾರ
ನೀನಿರುವೆ ನನಗೆ ಭಯವೇ ಇಲ್ಲ
ನೀನಿರುವೆ ನನಗೆ ಸೋಲಿಲ್ಲ
1.ಹಸಿರಾದ ಹುಲ್ಲಿನ ಗಾವಲಲ್ಲಿ
ಅನುದಿನವೂ ನನ್ನ ನಡೆಸುವೇ ನೀ
2.ಆಸೆ ಆಕಾಂಕ್ಷೆ ಏನಿದ್ದರೂ
ಅನುಗ್ರಹಿಸುವೆ ನೀ ಆನಂದದಿ
3.ದಾರಿ ತಪ್ಪಿದಾಗ ಕರಹಿಡಿದು
ತೋರುತ್ತಾ ಬರುವೆ ಸರಿದಾರಿಯ
For more inspirational messages click here to subscribe :
http://bit.ly/2ATqxWD