ನೀನು ನಂಬಿದರೆ ಸಾಕು ಯೇಸು ನಾಮವ /Kannada Christian songs 2025/ Jesus songs
ನೀನು ನಂಬಿದರೆ ಸಾಕು ಯೇಸು ನಾಮವ ||
Kannada Christian videos
Kindly Share & subscribe
ನಿನ್ನ ನಂಬಿದರೆ ಸಾಕು
ಯೇಸು ನಾಮವ
ನಿನ್ನ ಮನೆಯಲ್ಲೇ ಈಗ
ಅದ್ಭುತ ಅದ್ಭುತವಾ /3/
ನೀನು ನಂಬಿದರೆ ಹೇಳು
ಹಲ್ಲೆಲೂಯ…..
ನೀನು ನಂಬಿರುವ ಯೇಸು
ಜೀವಿಸಿರುವಾ /2/
/ನಿನ್ನ ನಂಬಿದರೆ ಸಾಕು/
ನಿನ್ನ ಕರೆದಾಕ್ಷಣವೇ
ಹೊರಟು ಹೋಗು ನೀನು
ನೀನು ಅಲ್ಲಿಂದಲೇ ಹೇಳು
ಯೇಸು ಯೇಸು /2/
ಕರೆದಾತನು ನಂಬಿಗಸ್ತನು
ನಿನ್ನ ಕರೆಹಿಡಿದವನು
ಜೀವಿಸಿರುವನು /2/
/ನೀನು ನಂಬಿದರೆ ಹೇಳು/
ಮನ ಮುರಿದಾಕ್ಷಣವೇ
ಮೊಣಕಾಲೂರಿ ನೀನು
ನಿನ್ನ ಕೈಗಳೆತ್ತಿ ಹೇಳು
ಯೇಸು ಯೇಸು /2/
ಪ್ರಾರ್ಥನೆಯನ್ನು ಲಾಲಿಸುವ ಯೇಸು
ನಿನ್ನ ಸದುತ್ತರ ದಯಪಾಲಿಸುವನು
/2/
/ನೀನು ನಂಬಿದರೆ ಹೇಳು/