“ಬಾ ನನ್ನ ಯೇಸು ಬಾ ನನ್ನ ಗುರುವೇ ಬಾ ನನ್ನ ಜೊತೆಗಾರನೇ “Thanks Giving Song. | Reena Mariya | Jaison Joy
Baa Nanna Yesu New Kannada
Thanks Giving Song
SONG CREDITS🎵
———————————-
Lyrics Composer : Roycel
Singers : Roycel & Reena Mariya
Music : Jaison Joy
Editor:Poul Raj V
——————————————-‐‐———
©️All Copy Rights Reserved To
@i-J Music
———————————–‐——————
✒LYRICS ✒
——————
ಬಾ ನನ್ನ ಯೇಸು
ಬಾ ನನ್ನ ಗುರುವೇ
ಬಾ ನನ್ನ ಜೊತೆಗಾರನೇ.
ಈ ಪಾಪಿಯ ಜೀವನವ ಪರಿಶುದ್ಧಗೊಳಿಸಿ ಪರಿಪೂರ್ಣವಾಗಿಸ ಬಾ…
ಪರರಿಗೆ ಕೆಡುಕನು ಮಾಡದೆ ಒಳಿತನ್ನು ಮಾಡಲು
ನಿನ್ನಂತೆ ಮಾರ್ಪಡಿಸ ಬಾ ದೇವ ನಿನ್ನಂತೆ ಮಾರ್ಪಡಿಸ ಬಾ….
ಬಾ………ನನ್ನ ಇನಿಯನೆ
ನೀ ಬಾ……ನನ್ನ ಒಡೆಯನೇ(2)
ಈ ಪುಟ್ಟ ಹೃದಯದ ದೇಗುಲದಲ್ಲಿ ನೆಲೆಸಲು ಬೇಗ
ನೀ ಬಾ ದೇವ ನೆಲೆಸಲು ಬೇಗ ನೀ ಬಾ
1) ಕ್ಷಣ ಕ್ಷಣಕು ಬದಲಾಗುವ ಈ ನನ್ನ ಚಂಚಲ ಮನಸ್ಸನ್ನು
ನಿಲುಕಾಕಿ ನಿನ್ನಲಿ ಒಂದಾಗಿಸಲು ಬೇಗ ಬಾ (2)
ಬರಿ ಸ್ವಾರ್ಥದ ಈ ಜಗದಲ್ಲಿ ನಿಸ್ವಾರ್ಥ ನೀನಾಗು ಬಾ…
ಅಂತರಾಳದ ಹೂತೋಟಕೆ ಮಾಲೀಕ ನೀನಾಗು ಬಾ (2)
ಬಾ………ನನ್ನ ಇನಿಯನೆ
ನೀ ಬಾ……ನನ್ನ ಒಡೆಯನೇ
ಈ ಪುಟ್ಟ ಹೃದಯದ ದೇಗುಲದಲ್ಲಿ ನೆಲೆಸಲು ಬೇಗ
ನೀ ಬಾ ದೇವ ನೆಲೆಸಲು ಬೇಗ ನೀ ಬಾ…
ಬಾ ನನ್ನ ಯೇಸು
ಬಾ ನನ್ನ ಗುರುವೇ
ಬಾ ನನ್ನ ಜೊತೆಗಾರನೇ.
ಈ ಪಾಪಿಯ ಜೀವನವ ಪರಿಶುದ್ಧಗೊಳಿಸಿ ಪರಿಪೂರ್ಣವಾಗಿಸ ಬಾ… ದೇವ..ಪರಿಪೂರ್ಣವಾಗಿಸ ಬಾ…
——————————————————–
__________
For more Kannada Devotional Songs
Check out @i-J Music [Youtube Channel]
Shere Your Friends and Family
For more Kannada Christian Devotional Songs
Check out @i-J Music
✔️SUBSCRIBE & SHARE ✔️
—————————–
🙏ALL GLORY TO JESUS🙏
—————————–
Contact Number
Jaison Joy : 6362254588
E-mail : [email protected]