
ಮಾಯಲೋಕವು ಮಾಯಾಲೋಕವು Song Track_Mayalokavu Mayalokavu Song Track_CGW, Digital Gospel Kannada

ಮಾಯಲೋಕವು ಮಾಯಾಲೋಕವು Song Track_Mayalokavu Mayalokavu Song Track_CGW, Digital Gospel Kannada
ಮಾಯಲೋಕವು ಮಾಯಾಲೋಕವು Song Track_Mayalokavu Mayalokavu Song Track_CGW, Digital Gospel Kannada
#DigitalGospel #CGWKannada #DigitalGospelKannada
》》》SUBSCRIBE For more TRACKS《《《
Audio Song Link ➟
https://youtu.be/vTPeuL_X22I?si=lZznwGl2HaLRdMdY
Song Lyrics ➟
ಮಾಯಲೋಕವು ಮಾಯಾಲೋಕವು
ತಿಳಿದುಕೋ ಇದು ಮಾಯಾಲೋಕವು
ಪ್ರೇಮಲೋಕವು ಪ್ರೇಮಾಲೋಕವು
ಪ್ರೀತಿಗೆ ಅರ್ಥ ತಿಳಿಯದ ಲೋಕವು
ತಿಳಿದುಕೋ ಇದು ಯವ್ವನ ಕಾಲವು
ಕೆಡಿಸಿಬಿಡುವುದು ಆ ನಿನ್ನ ಕಾಲವು. ಮಾಯಲೋಕವು…
ಯಾರೋ ನಾಚಿದರೆಂದು ಅದುವೇ ಆ ಪ್ರೀತಿಯೆಂದು
ಯಾರೋ ನೋಡಿದರೆಂದು ಅದುವೇ ಆ ಪ್ರೀತಿಯೆಂದು
ಅAದವಾಗಿ ಇದ್ದಾನೆಂದು, ಎಲ್ಲವನ್ನು ಬಲ್ಲವನೆಂದು
ಮಾತಿನ ಮಾಯೆಗೆ ಸೋಲುತಾ
ಕುಡಿದು ಪಾರ್ಕಿನಲ್ಲಿ ನಲಿಯುತ್ತಾ ||೨||
ನಿನ್ ಬದುಕು ನಾಶನ ಮಾಡಿಕೊಳ್ಳುವೆಯಾ ಓ ತಂಗೆಮ್ಮಾ? ಮಾಯಲೋಕವು…
ಅಲ್ಲೇ ಹುಡುಗೀಯನು ನೋಡಿ
ಅಲ್ಲೇ ತನ್ನ ಮನಸ್ಸನ್ನು ಸೋತು ||೨||
ಆ ಕ್ಷಣವೇ ಆ ದೇವರ ಮರೆತು
ದೇವರ ಕೂಗಿಗೆ ತಿರುಗಿ ನೋಡದೆ
ಮೋಸದ ಪ್ರೀತಿಗೆ ಬಲಿಯಾಗಿ
ಕಾಮ ಕ್ರಿಯೆಗೆ ಒಳಗಾಗಿ ||೨||
ಆ ಸಂಸೋನನಂಗೆ ಮರಣಿಸುವೀಯಾ ಓ ಅಣ್ಣಯ್ಯಾ? ಮಾಯಲೋಕವು…
》》》》》【 ವಿನಂತಿ 】《《《《《
ಈ ಚಾನೆಲ್ ವೀಕ್ಷಿಸುವ ಪ್ರಿಯರಾದ ದೈವ ಜನರೆಲ್ಲರಿಗೂ ಕ್ರಿಸ್ತನ ನಾಮದಲ್ಲಿ ವಂದನೆಗಳು.
ಪ್ರಿಯರೆ,
ಚದುರಿಹೋಗಿರುವ ಎಲ್ಲಾ ಕನ್ನಡ ಭಾಷೆಯ ಆತ್ಮೀಯ ಗೀತೆಗಳು ಒಂದೇ ಕಡೆ ಸುಲಭವಾಗಿ ದೊರೆಯಬೇಕೆಂದು ಮಾಡಿದ ಪ್ರಯತ್ನವೇ ಈ Digital Gospel Kannada YouTube Channel.
ಈ ಚಾನೆಲ್ ನಲ್ಲಿ ಎಲ್ಲಾ ಕನ್ನಡ ಆತ್ಮೀಯ ಗೀತೆಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತವೆ, ಮತ್ತು ಇನ್ನು ಸುಲಭವಾಗಿ ಅರ್ಥವಾಗುವದಕ್ಕೋಸ್ಕರ Playlist ಗಳನ್ನು ರಚಿಸಿ Song Upload ಮಾಡಲಾಗುತ್ತದೆ.
ದಯವಿಟ್ಟು ವೀಕ್ಷಿಸಿ, Subscribe ಮಾಡಿ, ಇನ್ನೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ.
ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಕನ್ನಡ ಆತ್ಮೀಯ ಗೀತೆಗಳಿದ್ದರೆ, ಅವುಗಳನ್ನು ನಮ್ಮ Channel ನಲ್ಲಿ Upload ಮಾಡುತ್ತೇವೆ.
ನೀವು ಈ ಕೆಳಗಿನ Gmail ಗೆ ನಿಮ್ಮ ಹಾಡನ್ನು ಮತ್ತು ರಚನಾಕಾರರ ವಿವರಗಳನ್ನು ಕಳುಹಿಸಬಹುದು.
ನಮ್ಮ Gmail ID:
digitalgospelkannada@gmail.com
ವಂದನೆಗಳು…..