ಸ್ತುತಿಗಳಲಿ ವಾಸಿಸುವನೇ | Sthuthigalalli Vasisuvane | Stephen Prasad | 2022 New Kannada Christian Song

Deal Score0
Deal Score0
ಸ್ತುತಿಗಳಲಿ ವಾಸಿಸುವನೇ | Sthuthigalalli Vasisuvane | Stephen Prasad | 2022 New Kannada Christian Song

ಸ್ತುತಿಗಳಲಿ ವಾಸಿಸುವನೇ | Sthuthigalalli Vasisuvane | Stephen Prasad | 2022 New Kannada Christian Song


For more songs kindly subscribe to our channel STEPHEN PRASAD-OFFICIAL
https://www.youtube.com/channel/UC80OLqichNOH9vRhhFLHUbA

ದೇವರ ನಾಮಕ್ಕೆ ಸ್ತೋತ್ರ ಉಂಟಾಗಲಿ.
ಇಕ್ಕಟ್ಟು ಕಷ್ಟ ವೇದನೆ ಬಾದೆಯ ಸಮಯದಲ್ಲಿ ನಾವು ಕಾಲುಜಾರಿ ಬೀಳದ ಹಾಗೆ ದೇವರ ಕೃಪೆಯು ಕರುಣೆಯು ನಮ್ಮನ್ನು ಸದಾ ಕಾಪಾಡುತ್ತಾ ಬರುತ್ತದೆ. ಇಸ್ರಾಯೇಲ್ಯರನ್ನು ಮರುಭೂಮಿಯಲ್ಲಿ ನಡೆಸಿದ ಹಾಗೆ ನಮ್ಮನ್ನು ಕೂಡ ದೇವರು ನಡೆಸಲು ಶಕ್ತನಾಗಿದ್ದಾನೆ. ಅರಣ್ಯದಲ್ಲಿ ದೊಡ್ಡ ನದಿಗಳನ್ನು ಹರಿಸಿ ಮನ್ನವನ್ನು ನೀಡಿ ಪೋಷಿಸಿದ ಹಾಗೆ ನಮ್ಮನ್ನು ವೇದನೆಗಳಿಂದ ಬಿಡಿಸಿ ನಡೆಸಲು ಆತನು ಶಕ್ತನಾಗಿದ್ದಾನೆ. ಕ್ರಿಸ್ತ ನೆಂಬ ಬಂಡೆ ಮೇಲೆ ನಮ್ಮನ್ನು ನಿಲ್ಲಿಸಿ ನಮ್ಮ ಕಾಲುಗಳು ಜಾರದ ಹಾಗೆ ನಮ್ಮನ್ನು ನಡೆಸಿದ ಆ ದೇವರಿಗೆ ಸ್ತೋತ್ರ ಸಮರ್ಪಿಸೋಣ.
ಈ ಹಾಡನ್ನು ಕೇಳುವಾಗ ಕರ್ತನು ನಿಮ್ಮ ಜೀವನವನ್ನು ಆಶೀರ್ವದಿಸಿ ಎಲ್ಲಾ ಇಕ್ಕಟ್ಟಿನಿಂದ ಎಲ್ಲಾ ಬಾಧೆಯಿಂದ ಬಿಡಿಸಿ ನಿಮ್ಮನ್ನು ನಡೆಸಲಿ. ಆಮೆನ್

I thank my Lord and Savior Jesus Christ for this song.

Please Support & Share
Pastor Stephen Prasad – [+91 8971858981]
__________________________________________________________________

Lyrics, Tune and Sung by : Pastor Stephen Prasad
Recorded @ Immanuel Gospel Media | Vijayanagar Bangalore – 560040
Programmed, Mixed & Mastered Edited by : Immanuelbalu [9845317193]
Executive Producer: Bro Manajunath Joseph
DOP : Dencen Prasad

————————————————————————————————————-

ಸ್ತುತಿಗಳಲಿ ವಾಸಿಸುವನೇ
ನಿನ್ನ ಸ್ತುತಿಸಿ ನಾ ಕೊಂಡಾಡುವೆ
ಆರಾಧನೆ ಯೋಗ್ಯನು ನೀ
ನಿನ್ ಆರಾಧಿಸಿ ಕೊಂಡಾಡುವೆ …

ಆರಾಧನೆ ಆರಾಧನೆ ಆರಾಧ್ಯನೆ ನಿನಗೆ ||

ಇಕಟಿನಲ್ಲಿ ನನ್ನ ಜೊತೆಯಲ್ಲಿದೆ
ಭಾದೆಯ ಮಧ್ಯದಲ್ಲು ಕಾದುಕೊಂಡೆ
ಕಾಲುಜಾರಿ ಬೀಳದೆ
ದಾರಿ ತಪ್ಪಿ ಹೋಗದೆ
ಕರಗಲ್ಲಿ ನನ್ನ ಹಿಡಿದು ನಡೆಸುವೆ
ಒಳ್ಳೆಯಾ ಎಬಿನೆಸರೆ ಓ ನೀವೆಷ್ಟೂ ಒಳ್ಳೇಯವಾ
||ಸ್ತುತಿಗಳಲಿ ವಾಸಿಸುವನೇ ||

ಅರಣ್ಯದಲ್ಲಿ ದೊಡ್ಡ ನದಿಗಳನ್ನು
ಹರಿಸುವ ಸರ್ವಶಕ್ತ ನಿನ್ನಲ್ಲವೇ
ಮನ್ನ ನೀಡಿ ಪೋಷಿಸುವ
ಕರುಣೆಯ ತಂದೆಯೇ
ನಿನ್ನ ಪ್ರೀತಿ ಆಳವು ಅಳಿಯಲು ಆಗದು
ಪ್ರೀತಿಯ ಪ್ರಭು ಯೇಸುವೇ ಓ ನೀವೆಷ್ಟೂ ಒಳ್ಳೇಯವಾ
||ಸ್ತುತಿಗಳಲಿ ವಾಸಿಸುವನೇ ||

Sthuthiglali Vaasisuvanae
Nin Sthuthisi Na Kondaduve
Aradhanege Yogyanu nee
Nin Aradhisi Kondaduve

Aradhane Aradhane Aradhyane ninage ||

Ikatinalli Nanna Jotheyalidhe
Bhaadeya Madhyadhalu Kadhukonde ||
Kaalu Jaari Biladhe Dhaari Tappi Hogadhe ||
Karagalalli Nanna Hididhu Nadesuve
Ollaeya Ebinesare O Neevestoo OllaeyavA

Aranyadhallu Dodda Nadhigalannu
Harisuva Sarvashaktha Ninalavae ||
Manna Needi Poshisuva Karuneya Thandeye ||
Ninna prithiya allavu alliyalu Agadhu
Prithiya Prabhu Yesuvae O Neevestoo OllaeyavA

_________________________________________________________________

Latest Songs: Must Watch
ಯೇಸು ನಾನ್ ಬಾಳಿನಲ್ಲಿ | Yesu Nan Balinali

ಮುತ್ತೊಂದು ನೀಡುವೆ ನಿನ್ನ ಪಾದಕೆ || Muthondu Niduvae Ninna Padhake

ಓ ಮಾನವರೇ ನೀ ಮರೆಯಾಧಿರು || O Manavare Nee Mareyadhiru

ಧಾವಿದ ಕುಮಾರನೆ || Dhavidha Kumarane

#ಸ್ತುತಿಗಳಲಿವಾಸಿಸುವನೇ #SthuthigalalliVasisuvane #StephenPrasad

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

Stephen Prasad - official
      SongsFire
      Logo