ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ |Hattirave iru yesuve | New Kannada worship Songs By Pr Bright v
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ | Hattirave iru yesuve | New Kannada worship Songs By Pr Bright v
Song Lyrics:👇
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ ಸಹಾಯದ ಹಸ್ತ ನೀಡಲು
ಬಲಹೀನ ವೇಳೆಯೊಳ್ ಬಲವಾಗಿ ಯೇಸುವೇ
ಆಜ್ಞಾನದ ವೇಳೆಯೊಳ್ ಜ್ಞಾನವ ನೀಡು ಯೇಸುವೇ
ಸೈತಾನನ ತಂತ್ರಗಳನ್ನು ತಿಳಿಸು ಕೊಡು ಯೇಸುವೇ
ವಾಕ್ಯದ ರಹಸ್ಯವನ್ನು ಕಲಿಸಿ ಕೊಡು ಯೇಸುವೇ
ಮಾರ್ಗ ತಪ್ಪಿ ಹೋಗುವಾಗ ಮಾರ್ಗವನ್ನು ತೋರು ಯೇಸುವೆ
ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ
Follow me on: Share, Support, Subscribe
******************************************
WhatsApp: https://bit.ly/2v6GhYk
Facebook : https://www.facebook.com/Revpauljoy/
YouTube : http://bit.ly/2ATqxWD
subscribe : http://bit.ly/2ATqxWD
twitter: https://twitter.com/MPauljoy
instagram: https://www.instagram.com/pauljoym/
Email us at : [email protected]
Website: www.pauljoy.in/
********************************
Click here to join our WhatsApp service: https://bit.ly/2v6GhYk
For inspirational sermons on whatsapp, contact 09071093850
For more inspirational messages click here to subscribe : http://bit.ly/2ATqxWD
For inspirational video sermons, like our page. : https://www.facebook.com/Revpauljoy/
Click here to visit official website : http://www.pauljoy.in/
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ | Hattirave iru yesuve | New Kannada worship Songs 2017
ಹತ್ತಿರವೇ ಇರು ಯೇಸುವೇ ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ ಸಹಾಯದ ಹಸ್ತ ನೀಡಲು
ಬಲಹೀನ ವೇಳೆಯೊಳ್ ಬಲವಾಗಿ ಯೇಸುವೇ
ಆಜ್ಞಾನದ ವೇಳೆಯೊಳ್ ಜ್ಞಾನವ ನೀಡು ಯೇಸುವೇ
ಸೈತಾನನ ತಂತ್ರಗಳನ್ನು ತಿಳಿಸು ಕೊಡು ಯೇಸುವೇ
ವಾಕ್ಯದ ರಹಸ್ಯವನ್ನು ಕಲಿಸಿ ಕೊಡು ಯೇಸುವೇ
ಮಾರ್ಗ ತಪ್ಪಿ ಹೋಗುವಾಗ ಮಾರ್ಗವನ್ನು ತೋರು ಯೇಸುವೇ
ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ
For more inspirational messages click here to subscribe :
http://bit.ly/2ATqxWD
