ಹೃದಯದಿಂದ ಪೂರ್ಣ ಮನಸಿನಿಂದ ಆರಾಧಿಸುವೆ …..2020//kannada christian worship song//Jesus songs//

ಹೃದಯದಿಂದ ಪೂರ್ಣ ಮನಸಿನಿಂದ ಆರಾಧಿಸುವೆ …..2020//kannada christian worship song//Jesus songs//


Click here👇 for ಹೃದಯ track…👇 https://youtu.be/lfquFCOXNO4

Jesus worship songs// kannada worship songs//jesus aradhane songs//new christian songs 2020…

ಹೃದಯದಿಂದ ಪೂರ್ಣ ಮನಸಿನಿಂದ
ಆತ್ಮದಿಂದ ಪ್ರಾಣ ಶರೀರದಿಂದ
ನಿನ್ನನ್ ಆರಾಧಿಸುವೆ ||4||
|| ಹೃದಯದಿಂದ||

ಸ್ವರ್ಗವ ತ್ಯಜಿಸಿ ನನಗಾಗಿ ಧರೆಗೆ ಬಂದೆ
ಯೇಸುವೇ ಅರಾದಿಸುವೆ
ಆ ಘೋರ ಶಿಲುಬೆಯಲ್ಲಿ ನನಗಾಗಿ ಪ್ರಾಣ ಕೊಟ್ಟೆ
ಯೇಸುವೇ ಆರಾದಿಸುವೆ |2|
ನಿನ್ನನ್ ಆರಾಧಿಸುವೆ ||4||
||ಹೃದಯದಿಂದ||

ಇರುಳಾದ ಬಾಳಿನಲ್ಲಿ ಬೆಳಕಾಗಿ ಬಂದಿರುವೆ
ಯೇಸುವೇ ಆರಾದಿಸುವೆ
ಸೋತು ಹೋದ ಸಮಯದಲ್ಲಿ ಜಯ ಕೊಟ್ಟು ನಡೆಸಿರುವೆ
ಯೇಸುವೇ ಆರಾಧಿಸುವೆ
ನಿನ್ನನ್ ಆರಾಧಿಸುವೆ |2|
||ಹೃದಯದಿಂದ||
||ನಿನ್ನನ್ ಆರಾಧಿಸುವೆ||

Jesus songs
jesus kannada songs
jesus worship songs
jesus aradhana kannada songs
jesus devotional songs
christian kannada songs
christian kannada worship songs
christian devotional kannada songs
christian new kannada worship song
jesus new kannada songs
jesus new songs
jesus new songs 2021
jesus songs 2021
jesus christian songs
christian best kannada songs
christian hit songs kannada
christian new melody songs
deva yesu deva
deva yeshu deva nine nanna karta
DSR music official
dsr music official
jesus songs 2021 kannada

Trip.com WW

Scroll to Top