ಆಕರ್ಷಿಸೊ ನನ್ ದೇವಾ ನನ್ನಾದರಿಸುವ ದೇವಾ – Akarhiso nan deva nannadarisuva deva song lyrics
ಆಕರ್ಷಿಸೊ ನನ್ ದೇವಾ ನನ್ನಾದರಿಸುವ ದೇವಾ
ನನ್ನ ಆರಿಸಿಕೊಂಡೆ ನೀನೇ ನನ್ ದೇವಾ
ನಡೆಸುವ ನನ್ ಯೇಸು ದೇವಾ (2)
1.ಸೈತಾನ ಶೋಧನೆಯು ಸೆಳೆಯುತ್ತದೆ ನನ್ನ ದೇವ
ಕಷ್ಟಗಳು ಕಣ್ಣೀರು ನನ್ನಲ್ಲಿ ತುಂಬಿದೆ ದೇವ (2)
ಲೋಕವು ನನ್ನ ಕರೆಯುತ್ತಿರುವುದು
ಶೋಕ ಸಮುದ್ರ ಉಕ್ಕುತ್ತಿರುವುದು (2)
2.ನಿನ್ನಾತ್ಮ ವರಗಳಿಂದ ನನ್ನನ್ನು ತುಂಬಿಸು
ದೇವ
ನಿನ್ನ ಸೇವೆ ಮಾಡಲು ನನ್ ಶಕ್ತಿ ಸಾಲದು ದೇವ (2)
ಸುಖವನ್ನು ಶರೀರ ಕೋರುತ್ತಿರುವುದು
ಮನಸ್ಸು ಧನಾಶೆಗೆ ಹುಡುಕುತ್ತಿರುವುದು (2)
3.ನನ್ ಪ್ರಿಯನೆ ನಡೆಸಯ್ಯ ನಿನ್ ಪ್ರೀತಿಯ ನೆರಳಲ್ಲಿ
ಹಾಲು ಗೋಧಿಯ ಸಾರಗಳು ಇರುವವು ನಿನ್
ಸನ್ನಿಧಿಯಲ್ಲಿ (2) – ವಾಕ್ಯವ ಬೆಳಕು
ಚೆಲ್ಲುತ್ತಿರುವುದು
ನಿನ್ ಪ್ರೀತಯ ಸ್ನೇಹ ಸೆಳೆಯುತ್ತಿರುವುದು (2)
Akarhiso nan deva nannadarisuva deva song lyrics in English
Akarhiso nan deva nannadarisuva deva
nanna arisikonde nine nan deva
nadesuva nan yesu deva (2)
1.saitana shodhaneyu seleyuttade nanna deva
kastagalu kanniru nannalli tumbide deva (2)
lokavu nanna kareyuttiruvudu
shoka samudra ukkuttiruvudu (2)
2.ninnatma varagalinda nannannu tumbisu deva
ninna seve madalu nan sakthi saladu deva (2)
sukhavannu sharira koruttiruvudu
manas’su dhanasege hudukuttiruvudu (2)
3.nan priyane nadesayya nin pritiya neralalli
halu godhiya saragalu iruvavu nin sannidhiyalli (2)
vakyava belaku celluttiruvudu
nin pritaya sneha seleyuttiruvudu (2)