Skip to content

ಆಕಾಶವು ಅಳಿಯುವುದು ಭೂತಳವು – Akasavu Aliyuvudu Bhutalavu song lyrics

ಆಕಾಶವು ಅಳಿಯುವುದು ಭೂತಳವು – Akasavu Aliyuvudu Bhutalavu song lyrics

ಆಕಾಶವು ಅಳಿಯುವುದು ಭೂತಳವು ಅಳಿಯುವುದು
ಆದಿಯಿಂದಲೇ ಅಳಿಯದಿರುವುದು ನಿನ್ನ ವಚನ ಮಾತ್ರ
ಕಾಲವು ಕಳೆಯುವುದು ರೂಪವು ಅಳಿಯುವುದು
ಅಂದು ಇಂದು ಅಳಿಯದಿರುವುದು ನಿನ್ನ ವಚನ ಮಾತ್ರ

ವಚನದ ಬೀಜವ ಬಿತ್ತಲು ನಾವ್ ಹೋಗೋಣ
ಸ್ನೇಹದ ಕೋಯಿಲನ್ನು ಕೊಯ್ಯಲು ನಾವ್ ಹೋಗೋಣ

1.ಎದ್ದೇಳಿರಿ ನೀವ್ ಇಸ್ರಾಯೇಲ್ ಜನರೇ
ವಚನದಿಂದ ಹೃದಯವ ತುಂಬಿ ||
ದಾರಿಯಲ್ಲಿ ಬಿದ್ದ ಪಸಲು ಫಲ ನೀಡದು
ಬಯಲಲ್ಲಿ ಬಿದ್ದಲ್ಲೆಲ್ಲಾ ಹಸಿರಾಗುವುದು || ಆಕಾಶವು ||

2.ಬಯಲಿನಲ್ಲಿ ಬೆಳೆ ತೆನೆಯಾಗಿ
ಫಲಕೊಯ್ಯಲು ಅಣಿಯಾಗೋಣ ||
ಕಿವಿಯೇ ಇದ್ದರು ಏನು ಕೇಳುವುದಿಲ್ಲಾ
ಕಣ್ಣಿದ್ದರೂ ಸತ್ಯ ಕಾಣುವುದಿಲ್ಲಾ || ಆಕಾಶವು ||

Akasavu Aliyuvudu Bhutalavu song lyrics in english

Akasavu Aliyuvudu Bhutalavu Aliyuvudu
Adiyindale Aliyadiruvudu Ninna Vacana Matra
Kalavu Kaleyuvudu Rupavu Aliyuvudu
Andu Indu Aliyadiruvudu Ninna Vacana Matra

Vacanada Bijava Bittalu Nav Hogona
Snehada Koyilannu Koyyalu Nav Hogona

1.Eddeliri Niv Israyel Janare
Vacanadinda Hr̥dayava Tumbi ||
Dariyalli Bidda Pasalu Phala Nidadu
Bayalalli Biddallella Hasiraguvudu || Akasavu ||

2.Bayalinalli Bele Teneyagi
Phalakoyyalu Aniyagona ||
Kiviye Iddaru Enu Keluvudilla
Kanniddaru Satya Kanuvudilla || Akasavu ||