Skip to content

Athma svarupa deva song lyrics – ಆತ್ಮ ಸ್ವರೂಪ ದೇವಾ

Athma svarupa deva song lyrics – ಆತ್ಮ ಸ್ವರೂಪ ದೇವಾ

ಆತ್ಮ ಸ್ವರೂಪ ದೇವಾ, ನನಗೊಂದು ಆಸೆ ರಾಜಾ…
ಬೇರೇನೂ ಬೇಡ ದೇವಾ,
ನೀ ಸಾಕು ನನ್ ಬಾಳಿಗೆ, ನನ್ ಬಾಳಿಗೆ… //2//


ನಿನ್ನೆದೆಗೆ ಒರಗುವೆನು ಆತ್ಮನೇ,
ನಿನ್ ಮಡಿಲಲಿ ಮಲಗುವೆನು ಆತ್ಮನೇ…
ನಿನ್ ಮುಖವ ನೋಡುವೆನು ಆತ್ಮನೇ,
ನಿನ್ನನ್ನು ಅಪ್ಪುವೆನು ಆತ್ಮನೇ,
ನಿನ್ನನ್ನು ಅಪ್ಪುವೆನು ಆತ್ಮನೇ… //2//


ನಿನ್ ಜೊತೆಯಲಿ ನಡೆಯುವೆನು ಆತ್ಮನೇ,
ನಿನ್ ಸ್ವರವ ಕೇಳುವೆನು ಆತ್ಮನೇ,
ನಿನ್ ಸೇವೆಯ ಮಾಡುವೆನು ಆತ್ಮನೇ,
ನಿನ್ ಚಿತ್ತದಿ ನಡೆವೆನು ಆತ್ಮನೇ,
ನಿನ್ ಚಿತ್ತದಿ ನಡೆವೆನು ಆತ್ಮನೇ… //2//


ನಿನ್ ಸನ್ನಿಧಿ ಸೇರುವೆನು ಆತ್ಮನೇ,
ನಿನ್ನನ್ನೇ ಪ್ರಾರ್ಥಿಸುವೆ ಆತ್ಮನೇ,
ನಿನ್ ದರ್ಶನ ಪಡೆವೆನು ಆತ್ಮನೇ,
ನಿನ್ನಂತೆ ಆಗುವೆನು ಆತ್ಮನೇ,
ನಿನ್ನಂತೆ ಆಗುವೆನು ಆತ್ಮನೇ… //2//


ಆತ್ಮ ಸ್ವರೂಪ ದೇವಾ, ನನಗೊಂದು ಆಸೆ ರಾಜಾ…
ಬೇರೇನೂ ಬೇಡ ದೇವಾ, ನೀ ಸಾಕು ನನ್ ಬಾಳಿಗೆ,
ನೀ ಸಾಕು ನನ್ ಬಾಳಿಗೆ… //2//

Athma svarupa deva song lyrics in English

Atma  swaroopane priya  atma  swaroopane
Ega baa deva  illedu  baa deva
Namma   madya dollu

Holasada  kesarininda  nananu rakshiside (2)
Papa  tholedu  shudipadsayya
Ee divya  samayadolu  (2)

Senaye bettadali illedu bandavane
Atma dahava terisaaya
Ee divya samayadolu

Atmana varagolinda nannu tumbisaya
Yeddu minugalu abhisekha madayya
Ee divya samayadolu