athmane athmane lyrics – ಆತ್ಮನೇ ಆತ್ಮನೇ

Athmane Athmane Athmane Athmane Lyrics is a Kannada Worship Song. ಆತ್ಮನೇ ಆತ್ಮನೇ


ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ
ನಾ ನಿನ್ನಲ್ಲಿ ನೆಲೆಗೊಳ್ಳುವೆ
ನಾ ನಿನ್ನನ್ನೇ ಆತುಕೊಂಡೆ ||2||

1.ಬಾಯಾರಿದ ಜಿಂಕೆಯ ಹಾಗೆ
ಆತುರಗೊಳ್ಳುತ್ತದೆ ಹೃದಯ
ಆತುರಗೊಳ್ಳುತ್ತದೆ ಹೃದಯ ||2||
ಜೀವ ಜಲವಾಗಿ ನೀಗಿಸು ಎನ್ ದಾಹವಾ
ಜೀವ ಜಲವಾಗಿ ನೀಗಿಸು ಎನ್ ದಾಹವಾ ||2||

2.ಕುಂದಿದೆ ಮನವು ಬತ್ತಿದೆ ಹೃದಯ
ಒಣಗಿದೆ ಶರೀರವು ಒಣಗಿದೇ ಶರೀರ ||2||
ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ
ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ

Athmane Athmane Lyrics in English

ಆತ್ಮನೇ ಆತ್ಮನೇ lyrics, Athmane Athmane Song Lyrics

Scroll to Top