Abhisekanathane agniya nalla ne song lyrics

Abhisekanathane agniya nalla ne song lyrics

ಅಭಿಷೇಕನಾಥನೇ ಅಗ್ನಿಯ ನಲ್ಲನೇ
ಬಲದಿಂದಾ ಎಮ್ಮ ಮಧ್ಯದೊಳು
ಇಳಿದು ಬಾರಯ್ಯಾ
1.ಆರೋನನ ಶಿರದ ಮೇಲೆ ಸುರಿ
ಸಲ್ಪಟ್ಟವನೆ
ಯಾಜಕರುಗಳಾಗಿ ಅರಸುಗಳಾಗಿ
2.ದಾವೀದ ಪುತ್ರನಾಗಿ ಇಳಿದು ಬಂದವನೆ
ವರಗಳಿಂದಲೂ ಪ್ರಭಾವದಿಂದಲೂ
3.ಉನ್ನತ ಬಲದಿಂದಲೂ ಹೃದಯವ
ತುಂಬಿಸು
ನಿನ್ನಂತೆಯೇ ಮಾಡು ಕೃತಾರ್ಥ ಹೊಂದಲು

Abhisekanathane agniya nalla song lyrics in English

abhisekanathane agniya nallane
baladinda Emma madhyadolu
ilidu barayya

1.aronana shirada mele suri
salpattavane
yajakarugalagi arasugalagi

2.davida putranagi ilidu bandavane
varagalindalu prabhavadindalu

3.unnata baladindalu hrudayava
tumbisu
ninnanteye madu krtartha hondalu

Scroll to Top