Agni abhiekadi tumbisu nanna song lyrics

Agni abhiekadi tumbisu nanna song lyrics

Agni abhiekadi tumbisu nanna song lyrics

ಅಗ್ನಿ ಅಭಿಷೇಕದಿ ತುಂಬಿಸು ನನ್ನ
ಪರಲೋಕದಗ್ನಿಯಿಂದ ತುಂಬಿಸು
ಅಭಿಷೇಕಿಸು ಅಭಿಷೇಕಿಸು ಪರಲೋಕದಗ್ನಿಯಿಂದ ತುಂಬಿಸು
1.ನಿನ್ನ ಪವಿತ್ರಾತ್ಮ ನಿಂದಲೂ
ನಿನ್ನ ಬೆಂಕಿಯಿಂದ ನನ್ನ ತುಂಬಿಸು
ಸುರಿಸು ದೇವ ಸುರಿಸು ದೇವ
ನಿನ್ನ ಆತ್ಮ ಆಗ್ನಿಯ ಸುರಿಸು ದೇವ
2.ನಿನ್ನ ದೂತರನ್ನ ಗಾಳಿಯನ್ನಾಗಿ
ಅಗ್ನಿ ಜ್ವಾಲೆಯನ್ನಾಗಿ ಸೇವಕರನ್ನಾಗಿ ಮಾಡಿದಿ
ಸುರಿಸು ದೇವ ಸುರಿಸು ದೇವ
ನಿನ್ನ ಸೇವೆಯಲ್ಲಿ ಅಗ್ನಿಯ ಸುರಿಸು
3.ನಿನ್ನ ಅಲಯದ ಅಭಿಮಾನವು
ನನ್ನನ್ನು ಬೆಂಕಿಯಂತೆ ಧಹಿಸುತ್ತದೆ
ಸುರಿಸು ದೇವ ಸುರಿಸು ದೇವ
ಆರಾಧನೆಯ ಅಗ್ನಿಯ ಸುರಿಸು

Scroll to Top