Agni agni agni yesuve agni song lyrics

Agni agni agni yesuve agni song lyrics

Agni agni agni yesuve agni song lyrics

ಅಗ್ನಿ ಅಗ್ನಿ ಅಗ್ನಿ ಯೇಸುವೇ ಅಗ್ನಿ
ದೇವರು ಪರಿಶುದ್ಧ ಅಗ್ನಿ
ಆತ್ಮನು ದಹಿಸುವ ಅಗ್ನಿ – 2
ಅಗ್ನಿ ಬಲದ ಆಝುದ ಸಿಂಹದ ಬಲವು
ಸುರಿಯಲಿ ಈಗಲೇ ಅಪ್ಪನ ಮಹಿಮೆ ಬಲವು – 2
1.ಪಂಚಾಶತ್ತಮ ದಿನವು ಇಳಿದ ಅಗ್ನಿ ಅಗ್ನಿ ಅಗ್ನಿ
ಒಬ್ಬೊಬ್ಬರ ಮೇಲೆ ಕುಳಿತ ಉರಿಯೋ ಅಗ್ನಿ ಅಗ್ನಿ
ದೇವರ ಹತ್ತಿ ಅದರ ಅಗ್ನಿ ಅಗ್ನಿ ಅಗ್ನಿ
ಪವಿತ್ರಾತ್ಮನ ದೀಕ್ಷಾಸ್ನಾನದ ಅನ್ಯಭಾಷೆಯ ಅಗ್ನಿ – 2
2.ಎಲ್ಲಾ ಮನುಷ್ಯರ ಮೇಲೆ ಸುರಿಯೋ ಅಗ್ನಿ ಅಗ್ನಿ ಅಗ್ನಿ
ಕಡೇ ದಿನದ ಉಜ್ಜೀವನ ಅಗ್ನಿ ಅಗ್ನಿ ಅಗ್ನಿ
ಪವಿತ್ರಾತ್ಮನ ಬಲ ತುಂಬಿದ ಅಗ್ನಿ ಅಗ್ನಿ ಅಗ್ನಿ
ಯೇಸುಗಾಗಿ ಧಗಧಗಿಸುವ ಜೀವವುಳ್ಳ ಅಗ್ನಿ – 2

Scroll to Top