Agnisurisalu banda atma nayaka song lyrics
ಅಗ್ನಿಸುರಿಸಲು ಬಂದಾ ಅತ್ಮನಾಯಕಾ
ಅಗ್ನಿ ಮಳೆಯಾ ವಾರ್ಷಿಸು ಈ ಸಮಯದೊಳು
ದಹಿಸುವ ಅಗ್ನಿ ಉರಿಯುವ ದೇವರ ಅಗ್ನಿ
ಶುದ್ದ ಮಾಡುವ ಅಗ್ನಿ ದೇವಾ
ಅಗ್ನಿ ದೇವರ ಅಗ್ನಿ ಪರಿಶುದ್ಧತ್ಮನ ಅಗ್ನಿ
ವರ್ಷಿಸು ಎಲ್ಲರ ಮೇಲೆ ವರ್ಷಿಸು ಈ ಸಮಯವೆ
1.ಪಾಪಶಾಪದ ಶಕ್ತಿಗಳು ನನ್ನನ್ನು
ಜೈಸಲಾರವು
ರೋಗವು ಬೇನೆಯು ವೈರಿಯು ಯಾವದು ನನ್ನನ್ನು ಅಳದು
2.ಮಾಯಾ ಲೋಕದ ವೈರಿಯನ್ನು ಬಂಧಿಸಿ
ಜಯ ಹೊಂದುವೆನು ಮಂತ್ರ ತಂತ್ರ ಬೇನೆಗಳು
ಎಲ್ಲವು ಮುರಿದು ಹೋಗುವದು
3.ಹಾಡಲು ಕುಣಿಯಲು ಹರ್ಷಿಸಲು ಪ್ರೀತಿಯ ಐಕ್ಯ ಉಂಟು
ಹೊಗಳಿ ಸ್ತೋತ್ರ ಮಾಡಲು ಯೇಸುವಿನ ನಾಮ ಉಂಟು