Agniye agniye cetana golisuva agniye song lyrics

Agniye agniye cetana golisuva agniye song lyrics

ಅಗ್ನಿಯೇ ಅಗ್ನಿಯೇ ಚೇತನ ಗೊಳಿಸುವ ಅಗ್ನಿಯೇ
ಅಗ್ನಿಯೇ ಅಭಿಷೇಕ ದೇವ ಈಗಲೇ ಸುರಿಸಯ್ಯಾ
1.ಪೆಂತೆಕೋಸ್ತದಿನದೊಳ್ ಸುರಿಸಿದ ಮಹಿಮೆಯ ಅಗ್ನಿಯೇ
ಇಂದು ಈಗಲೂ ನಮೂಳ್ಳು ಇಳಿದು ಮಾಡಯ್ಯಾ – ಅಗ್ನಿಯೇ
2.ಮೇಲ್ಮನೆ ಅನುಭವಾ ತಂದ ಪರಲೋಕ ಅಗ್ನಿಯು
ಆತ್ಮ ಪ್ರಾಣವಾ ಪೂರ್ಣದಿ ಬೆಳಗಿ ಸಲೀಗಲೇ – ಅಗ್ನಿಯೇ
3. ಉನ್ನತ ಬಲದಿಂದಾ ನಮ್ಮನು ಬಲಪಡಿಸುವ ಅಗ್ನಿ
ನಮ್ಮ ದೇಶದೊಳೂ ಈಗ ಉರಿಯಲಿ ಪರಮಾಗ್ನಿ – ಅಗ್ನಿಯೇ

Scroll to Top