Amulyavada kaike song lyrics
ಅಮೂಲ್ಯವಾದ ಕಾಣಿಕೆ
ತನ್ನಿರಿ ಯೇಹೋವ ಸನ್ನಿದಿಗೆ
ಆತನ ಪಾದಕ್ಕೆ ಅಡ್ಡಬಿದ್ದು ಸ್ತೋತ್ರಮಾಡಿ
ಸ್ತೋತ್ರ ಮಾಡಿ
ಸಮರ್ಪಿಸುವಾ ಕಾಣಿಕೆ
ಕಾಣಿಕೆ, ಕಾಣಿಕೆ, ಆಶೀರ್ವದಿಸು ನಮ್ಮಕಾಣಿಕೆ
ಕಾಣಿಕೆ, ಕಾಣಿಕೆ, ಸ್ವೀಕರಿಸು ನಮ್ಮ ಕಾಣಿಕೆ
1.ಹತ್ತರಲ್ಲ್ಲಿ ಒಂದು ಪಾಲನ್ನು
ಅಬ್ರಹಾಮ ದೇವರಿಗೆ ಕೊಟ್ಟನು
ಹಾಲು ಜೇನು ಹರಿಯುವ ದೇಶ
ತನ್ನ ಸಂತತಿಗೆ ಕೊಟ್ಟನು -ಕಾಣಿಕೆ
2.ಬೆಲೆಯ ಪ್ರಥಮ ಫಲದಿಂದ
ಯೆಹೋವನನ್ನು ಸನ್ಮಾನಿಸು
ನಿನ್ನ ಪೈರು ಸವೃದ್ದಿ ಮಾಡಿ
ನುಂಗುವ ಹುಳದಿಂದ ತಪ್ಪಿಸುವನು
3.ದೇವರ ಆಜ್ಞೆ ಕೈಗೊಳ್ಳುವವರೆ
ಆತನ ಹಿಂಬಲ ಮುಂಬಲಾಗುವನು
ಪರಲೋಕ ತೆರೆದು ಸುವರವ ಸುರಿಸಿ
ನಿನ್ನ ಕಣಜದಿಂದ ತುಂಬಿಸುವನ -ಕಾಣಿಕೆ
Amulyavada kaike song lyrics in English
amulyavada kanike
tanniri yehova sannidige
atana padakke addabiddu stotramadi
stotra madi
samarpisuva kanike
kanike, kanike, asirvadisu nammakanike
kanike, kanike, svikarisu nmma kanike
1. hattarallli ondu palannu
abrahama devarige kottanu
halu jenu hariyuva desa
tanna santatige kottanu -kanike
2.beleya prathama phaladinda
yehovanannu sanmanisu
ninna pairu savr̥ddi madi
nunguva huladinda tappisuvanu
3.devara ajne kaigolluvavare
atana himbala mumbalaguvanu
paraloka teredu suvarava surisi
ninna kanajadinda tumbisuvanu -kanke