appa naa ninna kanuve song lyrics – ಅಪ್ಪಾ ನಾ ನಿನ್ನ ಕಾಣುವೆ
ಅಪ್ಪಾ ನಾ ನಿನ್ನ ಕಾಣುವೆ
ತಂದೆ ನಾ ನಿನ್ನ ಸ್ತುತಿಸುವೆ
ತಂದೆಯು ನೀನೆ ತಾಯಿಯು ನೀನೆ
ನಾನಿನ್ನ ಕಂದನಲ್ಲೋ
ಮಾರ್ಗವು ನೀನೆ ಸತ್ಯವು ನೀನೇ
ನೀ ನನ್ನ ಜೀವವಲ್ಲೋ
ಒಳ್ಳೆ ಕುರುಬನು ನೀನಲ್ಲವೋ
ನಾ ನಿನ್ನ ಕುರಿ ಮರಿಯು
ಜಿವಜಲದಾ ಬುಗ್ಗೆಯು ನೀನೇ
ನಿನ್ನಲ್ಲಿ ದಾಹಗೊಂಡೇ -ನಾ