Atma priyane bega banniri song lyrics
ಆತ್ಮ ಪ್ರಿಯನೇ ಬೇಗ ಬನ್ನಿರಿ ನನ್ನ ಹೃದಯ
ತುಂಬ ಬನ್ನಿರಿ
1.ದೆವ್ವವ ಬಿಡಿಸಿ ರೋಗವ ನೀಗುವ ಬಲವೇ ಬಾರಯ್ಯಾ
ಬಲಹೀನ ನೀಗಿಸಿ ಬಲದಿಂದ ತುಂಬುವ ಶಕ್ತನೇ
ಬಾರಯ್ಯಾ
2.ಸಂತೈಸುವಾತನೆ ಪರಿಶುದ್ದ ಆತ್ಮನೇ ಈಗಲೇ
ಬಾರಯ್ಯಾ
ಪ್ರೀತಿಯ ನೀಡಿ ಚೈತನ್ಯಗೊಳಿಸುವ ಆತ್ಮನೇ ಬಾರಯ್ಯಾ
3.ವರಗಳ ತಂದು ಬಾಳ ಬೆಳಗುವ ಆತ್ಮನೇ ಬಾರಯ್ಯಾ
ಫಲಗಳ ನೀಡಿ ಗಾಯವ ಕಟ್ಟುವ ಕರುಣೆಯೇ ಬಾರಯ್ಯಾ
4.ಸ್ವಭಾವ ಬದಲಿಸಿ ಕೋಪವ ನೀಗುವ ಶಾಂತನೇ
ಬಾರಯ್ಯಾ
ಪಾಪವ ತೊಳೆದು ಪರಿಶುದ್ದಗೊಳಿಸುವ ಪರಮನೆ
ಬಾರಯ್ಯಾ
Atma priyane bega banniri song lyrics