Atmane prema murtiye lyrics – ಆತ್ಮನೇ ಪ್ರೇಮ ಮೂರ್ತಿಯೇ

Faith Score0
Faith Score0

Atmane Prema Murtiye Lyrics is a Kannada Jesus Worship Song. ಆತ್ಮನೇ ಪ್ರೇಮ ಮೂರ್ತಿಯೇ

ಲಾ…ಲಾ… ಆತ್ಮನೇ ಪ್ರೇಮ ಮೂರ್ತಿಯೇ
ಜೀವದಾತಾನೇ ಬೇಗ ಬಾರೆಯಾ ಲಾ…ಲಾ…


1.ಬರುವಿಕೆಯ ಸೂಚನೆಗಳ ನೇಕವಾಗಿವೇ
ಕಾಲವೂ ಸಮಯವೂ ಸಾರಿ ಹೇಳುತಿದೇ
ಕಾದಿರಲು ಸಮಯವಿಲ್ಲ ಕರ್ತನೇ
ಜೀವದಾತ ಇಳಿದು ಬಾರೆಯಾ …. ಆತ್ಮನೇ


2.ಮೇಘಗಳ ಮೇಲೆ ನಮ್ಮ ಯೇಸುರಾಜನೂ
ಸಾವಿರಾರು ದೂತರ ಗಣಗಳಳೊಂದಿಗೆ
ಕಾದಿರುವ ಪರಿಶುದ್ದರೊಂದಿಗೇ
ಬಾನಿನಲ್ಲಿ ಆಡಿಪಾಡೋಣ ….. ಆತ್ಮನೇ


3.ಪ್ರಭುವಿನ ರೂಪವನ್ನು ಕಂಡು ಹರ್ಷಿಸೀ
ಆತ್ಮದಾಪ್ತ ಕ್ರಿಸ್ತನೆದೆಗೆ ಒರಗಿಯಿ ರುವೇ
ಚಿಂತೆಭಾರ ದುಃಖವೆಲ್ಲಾ ನೀಗಿತೂ
ಪರಮನೊಡನೆ ಅಡಿಪಾಡೋ ……ಆತ್ಮನೇ

Atmane Prema Murtiye Lyrics in English

Atmane prema murtiye lyrics – ಆತ್ಮನೇ ಪ್ರೇಮ ಮೂರ್ತಿಯೇ

 

Disclaimer: "The lyrics are the property and copyright of their original owners. The lyrics provided here are for personal and educational purposes only."

christian Medias
      Songs Fire
      Logo