Atmare banni pavitratmare song lyrics

Faith Score0
Faith Score0

Atmare banni pavitratmare song lyrics is a Kannada Christian devotional worship – ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ

ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ
ನೀವು ಬಂದಾಗ ಸಂತೋಷವು ನೀವು ಬಂದಾಗ ಸಮಾಧಾನವು
ನೀವು ಬಂದಾಗ ಹೊಸ ಬಾಳು ನೀವು ಬಂದಾಗ ನವಜೀವ
ನೀವು ಬಂದಾಗ ಸಮೃದಿಯೂ ನೀವು ಬಂದಾಗ ಸಂತೃಪ್ತಿಯೂ
ನೀವು ಬಂದಾಗ ಅಭೀಷೇಕವು ನೀವು ಬಂದಾಗ ವರಧಾನವೂ
ನೀವು ಬಂದಾಗ ಬಿಡುಗಡೆಯೂನೀವು ಬಂದಾಗ ಅರೋಗ್ಯವು

 

Disclaimer: "The lyrics are the property and copyright of their original owners. The lyrics provided here are for personal and educational purposes only."

god medias
      Songs Fire
      Logo