Badalisu(ಬದಲಿಸು) Kannada Christian Song(4K)| Jesus Redeems
Badalisu(ಬದಲಿಸು) Kannada Christian Song(4K)| Jesus Redeems
Song Lyrics
ಬದಲಿಸು ನನ್ನ ಬದಲಿಸು
ನಿನ್ ಹೃದಯಕ್ಕೆ ತಕ್ಕವನಾಗಿ
ನೀಡಿರಿ ಕೃಪೆಯ ನೀಡಿರಿ
ನಿನ್ನ ಹೃದಯವ ತಿಳಿಯುವ ಕೃಪೆಯ ನೀಡಿರಿ
ಯೇಸುವೆ ನನ್ನೇಸುವೆ
ಇಗೋ ನಾ ನಿನ್ನ ದಾಸನು
ನಿನ್ನ ಇಷ್ಟವ ನಾ ಎಂದು ಮಾಡಲೆಂದೇ
ಅರ್ಪಿಸಿದೆ ನನ್ನ ಪೂರ್ಣವಾಗಿ
ತಿಳಿಸಯ್ಯ ನನಗೆ ತಿಳಿಸಯ್ಯ
ನಿನ್ ಬಯಕೆ ಏನೆಂದು ನನಗೆ ತಿಳಿ ಸಯ್ಯ
ನೀಡಯ್ಯ ಬಲವ ನೀಡಯ್ಯ
ನಿನ್ನಿಷ್ಟ ಮಾಡಲು ಬಾಲವ ನೀಡಯ್ಯ
ನಡೆಸಿರಿ ನನ್ನ ನಡೆಸಿರಿ
ನಿನ್ನ ಮಾರ್ಗದಿ ನನ್ನ ಎಂದು ನಡೆಸಿರಿ
ನೀಡಯ್ಯ ಶಕ್ತಿಯ ನೀಡಯ್ಯ
ನಿನ್ನಯ ಮಾರ್ಗದಿ ನಡೆಯಲು ಶಕ್ತಿಯ ನೀಡಯ್ಯ