Enannu Bayasada Preethi || Kannada Christian Song || N Pradeep Moses
Enannu Bayasada Preethi
Lyrics Tune Composed & Music :- N Pradeep Moses
DOP :- Sagar Eloi
Mixed & Mastered :- N Pradeep Moses
Lyrics
ಏನನ್ನು ಬಯಸದ ಪ್ರೀತಿಯು ನಿನ್ನದಯ್ಯ
ಕರುಣೆಯ ತೋರುವ ತಾಯಿ ಹೃದಯ ನಿನ್ನದಾಯ್ಯ
ನೀನು ಮಾತ್ರ ಇಲ್ಲದಿದ್ದರೆ
ನಾನು ಏನಾಗುವೇನೋ ಅರಿಯಲಾರೇನು
ನೀನು ನನ್ನ ನೋಡದಿದ್ದರೆ
ನನ್ನ ಸ್ಥಿತಿ ಗತಿ ಊಹಿಸಲಾರೇನು
ನೀನೇ ನೀನೇ ನನ್ನ ತಾಯಿಯು ಯೇಸಯ್ಯ
ನೀನೇ ನೀನೇ ನನ್ನ ತಂದೆಯೂ ಯೇಸಯ್ಯ
ಘೋರ ವ್ಯಾದಿ ಇಂದ ಬಳಲುತಿರುವಾಗ
ನೀ ನನ್ನ ಸ್ವಸ್ಥ ಮಾಡಿದೆ
ಶಾಪಗ್ರಸ್ತ ನಾಗಿ ಅಲೆಯುತಿರುವಾಗ
ನೀ ನನ್ನ ಹುಡುಕಿ ಬಂದೆಯಾ
ನೀ ಮಾತ್ರ ನನಗೆ ಸ್ನೇಹಿತನು
ನೀ ಮಾತ್ರ ನನಗೆ ಸರ್ವವು
ನೀನೇ ನೀನೇ ನನ್ನ ತಾಯಿಯು ಯೇಸಯ್ಯ
ನೀನೇ ನೀನೇ ನನ್ನ ತಂದೆಯೂ ಯೇಸಯ್ಯ
Ninna Naa Nodabeku (Cover Version)
Unnatha Devaru (Cover Version)
Preethisuve Yesu Raaja (Cover Version)