ENNALLI UKKUTTE STOTRAVU | ಎನ್ನಲ್ಲಿ ಉಕ್ಕುತ್ತೆ ಸ್ತೋತ್ರವು | Kannada Christian Song

ENNALLI UKKUTTE STOTRAVU | ಎನ್ನಲ್ಲಿ ಉಕ್ಕುತ್ತೆ ಸ್ತೋತ್ರವು | Kannada Christian Song


#Ennalliukkuttestotravu #Kannadachristiansong #KannadaWorshipSong

Sung By : Sis. Kavitha Bangodi
Music : Pastor Stanley D’Souza (Sound Of Hope)

Lyrics:
ಎನ್ನಲ್ಲಿ ಉಕ್ಕುತ್ತೆ ಸ್ತೋತ್ರವು
ಸ್ವಾಮಿ ಎಂದೆಂದೂ ನಾ ಹಾಡುವೆ
ಜನಿಸಿದ ದಿನದಿಂದ ಈವರೆಗೂ
ರಕ್ಷಿಸಿ ಕಾದಿ ನೀ

1.ಆಕಾಶ ಮಂಡಲವೆಲ್ಲಾ
ಸಕಲ ದೇವದೂತ ಸೈನ್ಯವು
ಭೂಚರ ಜಲ ಚರಗಳೆಲ್ಲವೂ
ಸೃಷ್ಟಿ ಕರ್ತನ ಕೀರ್ತಿಸಲು

2.ನಿನ್ನಯ ಅತಿ ಶ್ರೇಷ್ಟ ನಾಮ
ಅದು ನನಗೆಂಥ ಉಲ್ಲಾಸವು
ನಿನ್ನಯ ನಾಮವ ನಂಬಿ
ಎನಗುಂಟು ಅಭಯವು

3.ಆತನ ಪ್ರೀತಿಯ ಕಂಡೆ
ಆ ಕಲ್ವಾರಿ ಶಿಲುಬೆಯಲ್ಲಿ
ಹೃದಯ ಭಾರವ ಕಳೆದೇ
ನಾ ನೋಡಿದ ಕ್ಷಣದಿಂದಲೆ

———————————————————————————————————————————————-
ನೀವು ಆತ್ಮಿಕ ವಾಗಿ ಬೆಳೆಯಲು ಕನ್ನಡ ಕ್ರಿಶ್ಚಿಯನ್ ಮೀಡಿಯಾ ನಿಮಗೆ ಸಹಾಯ ಮಾಡುತ್ತದೆ ದಯವಿಟ್ಟು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ🙏🏻
Try Amazon Fresh

Scroll to Top