Hattirave iru yesuve | Kannada Christian song | Kannada and English lyrics
Praise the lord 🙏
Song lyrics in Kannada :-
ಹತ್ತಿರವೇ ಇರು ಯೇಸುವೇ
ಕಷ್ಟದ ಸಮಯದಲ್ಲಿ
ನಿನ್ನ ಹೊರತು ಯಾರು ಇಲ್ಲ….
ಸಹಾಯದ ಹಸ್ತ ನೀಡಲು [2]
ಬಲಹೀನ ವೇಳೆಯೊಳು
ಬಲವಾಗಿ ಇರು ಯೇಸುವೇ[2]
ಅಜ್ಞಾನದ ವೇಳೆಯೊಳು
ಜ್ಞಾನವ ನೀಡು ಯೇಸುವೇ[2]
ಸೈತಾನನ ತಂತ್ರಗಳನು
ತಿಳಿಸಿ ಕೊಡಿ ಯೇಸುವೇ [2]
ವಾಕ್ಯದ ರಹಸ್ಯವನು
ಕಳಿಸಿ ಕೊಡಿ ಯೇಸುವೇ [2]
ಮಾರ್ಗತಪ್ಪಿ ಹೋಗುವಾಗ
ಮಾರ್ಗವನ್ನು ತೋರು ಯೇಸುವೇ[2]
ಸ್ವರ್ಗದಲ್ಲಿ ಒಂದು ಸ್ಥಳವ
ನನಗೆ ನೀಡು ಯೇಸುವೇ [ 2]
Song lyrics in English :-
hattirave iru yesuve
kashtada samayadalli [2]
ninna horatu yaaru illa….
sahaayada hasta nidalu (2)
balahIna veleyolu
balavaagi iru yesuve [2]
ajwaanada veleyolu
jwaanava nidu yesuve[2]
saitaanana tamtragalanu
tilisi kodu yesuve [2]
vaakyada rahasyavanu
kalisi kodu yesuve [2]
maargatappi hoguvaaga
maargavannu toru Yesuve [2]
svargadalli ondu sthaLava
nanage nidu yesuve[2]
Like
Share
Comment
Subscribe
Support
KEEP WATCHING ❤️
³⁴⁴⁰


