He tamma nillappa tappagidre heappa song lyrics

Deal Score0
Deal Score0
He tamma nillappa tappagidre heappa song lyrics

He tamma nillappa tappagidre heappa song lyrics

ಏ ತಮ್ಮಾ ನಿಲ್ಲಪ್ಪಾ ತಪ್ಪಾಗಿದ್ರೆ ಹೇಳಪ್ಪಾ
ಇದ್ದುದ್ದನ್ನೇ ಹೇಳತಿನಿಯಪ್ಪಾ
ದೇವರಿಂದ ದೂರಾದೆಯಪ್ಪಾ – ಏ ತಮ್ಮಾ
ಕೃಪಾವರಗಳೆಂಬ ಕಿರೀಟ ನಿನ್ ಗಾಗಿ ಇಟ್ಟಾನಲ್ಲೋ
ಹುಚ್ಚನಂತೆ ಯಾಕೆ ನೀನ ದೂರಾಗಿ ಹೊಡೆಯಲ್ಲೋ – ಏ ತಮ್ಮಾ
ಬಾಳು ಬಂಗಾರವಾಗ್ಲಿ ನನ್ನ ಮಗ ಸುಖದಿಂದ ಇರ್ಲಿ
ಚಿಂತಿ ಮಾಡಿ ನಡೆಸುತಾನ ಬಾಳಿನ್
ದೀಪ ಬೆಳಗತಾನ – ಏ ತಮ್ಮಾ
ಸೃಷ್ಟಿಯ ರಾಜನಾತ ಕೈ ಮಾಡಿ ಕರೆದಾನಲ್ಲೋ
ಅವನ್ಯಾಕ ಬಿಟ್ಟು ನೀನು ದೂರಾಗಿ ಹೊಡೆಯಲ್ಲೋ – ಏ ತಮ್ಮಾ

Disclaimer: "The lyrics are the property and copyright of their original owners. The lyrics provided here are for personal and educational purposes only."

christian Medias
      SongsFire
      Logo