
KALVARIYA PREETHIYA | kannada Christian song | Sung By C Ashwatha | Lyrics & tune Br Samuel Robert

KALVARIYA PREETHIYA | kannada Christian song | Sung By C Ashwatha | Lyrics & tune Br Samuel Robert
#GoodFriday #CAshwatha #kannadaChristiansong
Song : KALVARIYA PREETHIYA
Lyrics & tune Samuel Robert
Sung By : C Ashwath
SONG LYRICS
ಕಲ್ವಾರಿಯ ಪ್ರೀತಿಯ ನೆನೆದಾಗ ಮನ ಕರಗಿದೆ
ಯೇಸಯ್ಯ ನಿನ್ನ ತ್ಯಾಗಕ್ಕೆ ಈ ಜೀವ ತಲೆ ಬಾಗಿದೆ
ಘೋರ ಘೋರ ಘೋರ
ಆ ಶಿಲುಬೆಯ ಮರಣ ಘೋರ
ಭಾರ ಭಾರ ಭಾರ ನನ್ನ ಹೃದಯದಿ ಭಾರ
೧. ಓ ಯೇಸುವೆ ನಿನ್ನ ಈ ಪ್ರೀತಿ ಅರಿಯೇ
ಈ ಲೋಕದ ಪಾಪವ ಹೊತ್ತ ಕುರಿಯೆ
ನಾ ಪಡೆದ ಶಾಪ ನೀ ಹೊತ್ತು ನಡೆದೆ
ಆ ಶಿಲುಬೆಯಲ್ಲಿ ಮರಣವ ಸಹಿಸಿದೆ
ಓ ದೇವನೇ ನನ್ನಲ್ಲಿ ಏಕೆ ಇಂಥ ಪ್ರೀತಿ
೨. ಓ ಕರ್ತನೆ ನಿನ್ನ ಕೈ ಗೊಂಬೆ ನಾನು
ನಿನ್ನ ಶ್ವಾಸದಿ ಜೀವಿಸೋ ಜೇಡಿ ಮಣ್ಣು
ನನ್ನ ಅಪರಾಧಕ್ಕೆ ನೀ ರಕ್ತ ಸುರಿಸಿದೆ
ಕಲ್ವಾರಿ ಯಲ್ಲಿ ಶಿಕ್ಷೆಯ ಸಹಿಸಿದೆ
ಓ ದೇವನೇ ನಿನ್ನ ಈ ತಾಗ್ಯಕ್ಕೆ ಭ್ರಮಿಸಿ ಹೋದೆ
ನನ್ನಲ್ಲಿ ಏಕೆ ಇಂಥ ಪ್ರೀತಿ
ನೀವು ನಮ್ಮ ಸೇವೆಯನ್ನು ನೆನಸಿ ಉದಾರ ಮನಸ್ಸಿನಿಂದ ಕಾಣಿಕೆ ನೀಡಲು ಬಯಸುವುದಾದರೆ, ಈ ಸೇವೆಗೆ ನಿಮ್ಮ ಅಮ್ಯೂಲವಾದ ಕಾಣಿಕೆ ಬಿತ್ತಿರಿ. ನೀವು ಕಳುಹಿಸುವ ಕಾಣಿಕೆ ದೇವರ ಮಹಿಮೆಗಾಗಿ ದೊಡ್ಡ ಕಾರ್ಯಗಳನ್ನು ಮಾಡಲ್ಲೂ ಸಹಾಯಮಾಡುತ್ತದೆ.
If God inspires you… Support this ministry.
Bank Name: Canara Bank
Branch : Kaggadasapura Bangalore
AC Name : PAUL JOY
A/C No : 8667101921834
IFSC Code : CNRB0008667
Google Pay No – 9071093850
Phone Pay No -9071093850
NAME : PAULJOY
Bank : ICICI Bank
Ac/Number :- 414001500217
IFSC Code :- ICIC0004140
Branch :- ICICI CV RAMAN NAGAR,
God Bless you All…
✅Subscribe to receive weekly messages of hope, encouragement, and inspiration from Pastor Pauljoy ! http://bit.ly/2ATqxWD
Follow me on: Share, Support, Subscribe
******************************************
WhatsApp: https://bit.ly/2v6GhYk
Facebook : https://www.facebook.com/Revpauljoy/
YouTube : http://bit.ly/2ATqxWD
subscribe : http://bit.ly/2ATqxWD
twitter: https://twitter.com/MPauljoy
instagram: https://www.instagram.com/pauljoym/
Email us at : pr.pauljoy@gmail.com
Website: www.pauljoy.in/
********************************
Click here to join our WhatsApp service: https://bit.ly/2v6GhYk
For inspirational sermons on whatsapp, contact 09071093850
For more inspirational messages click here to subscribe : http://bit.ly/2ATqxWD
For inspirational video sermons, like our page. : https://www.facebook.com/Revpauljoy/
Click here to visit official website : http://www.pauljoy.in/