Kannada Christian Dance Song || HRUDAYA THUMBI || ಹ್ರದಯ ತುಂಬಿ || Wilston Gonsalves
Hrudaya Thumbi New Kannada Christian Dance Song
🎵Song Credits🎵
Singer : Vincent Thalakotoor
Lyrics : Louis Menezes
Music & Orchestration : Wilston Gonsalves
Chorus : Angeline & Elna
Mastering : Vinu Manassu
Dance Credits
D Dance Revolution (DDR),Virajpet
Cherographer : Chethan Shivappa
Krishika
Dishitha
Adwaith
Dilan
Samiksha C R
Reema
Krishika C N
Nousheeda
Gowtham
Disha
🙏Special Thanks 🙏
Rev.Fr.Madalai Muthu (St Anne’s Church,Virajpet)
Rev.Fr.Edward Saldanha
Dion Saldanha
Vileena Gonsalves
✒Song Kannada Lyrics✒
ಹೃದಯ ತುಂಬಿಬಂದಿದೆ ಮನವು ಕುಣಿದು ನಲಿದಿದೆ
ದೇವ ನಿನ್ನ ಉಪಕಾರವ ಸ್ಮರಿಸಿ ಹೃದಯ ಹಾಡಿದೆ
ನಿನ್ನ ಕಣ್ಣಿನ ಕಣ್ಮಣಿಯಂತೆ ನನ್ನ ಸಾಕಿ ಸಲಹಿದೆ.
ನೀನು ಚಿನ್ನ ರನ್ನ ಎಂದು ನನ್ನ ಪ್ರೀತಿ ಮಾಡಿದೆ.
ಆಲ್ಲೇಲ್ಲೂಯಾ ಆಲ್ಲೇಲ್ಲೂಯಾ (2)
ನಿನ್ನಯ ರೂಪದಿ ನನ್ನನ್ನು ರೂಪಿಸಿ, ನಿನ್ನಯ ಉಸಿರನ್ನು ನನ್ನಲ್ಲಿ ತುಂಬಿಸಿ, ನಿನ್ನ ಅಂ_ಗೈಯಲ್ಲಿ ನನ್ನನ್ನು _ಚಿತ್ರಿಸಿ,
ನಿನ್ನಯ _ಸ್ನೇಹದಿ ನನ್ನ ಆ_ಲಂಗಿಸಿ, ಅನುದಿನ ಜೊತೆಗಿರುವೆ, ಬದುಕಲು ಕಲಿಸಿರುವೆ,
ಅಭಯವ ನೀಡಿರುವೆ ಬಾಳಲ್ಲಿ.
ಆಲ್ಲೇಲ್ಲೂಯಾ ಆಲ್ಲೇಲ್ಲೂಯಾ (2)
ದುಡಿದು ನಾ ದಣಿಯಲೂ ,ದಣಿವನು ನೀಗುವೇ
ರೋಗದೀ ಬಳಲಲೂ, ಸೌಖ್ಯವಾ
ನೀಡುವೇ
ಕೇಡಿಗೇ ಸಿಲುಕದೇ, ರಕ್ಷಣೆ ನೀಡುವೇ
ಒಳಿತಿನ ಮಾರ್ಗದಿ, ನನ್ನನ್ನು ನಡೆಸುವೇ
ಪ್ರಾರ್ಥನೆ ಆಲಿಸುವೆ ಕೃಪೆಗಳ ಸುರಿಸಿರುವೇ
ಆಶ್ರಯವಾಗಿರುವೇ ಬಾಳಲ್ಲಿ ಆಲ್ಲೇಲ್ಲೂಯಾ ಆಲ್ಲೇಲ್ಲೂಯಾ(2)
✒Song English Lyrics ✒
Hrudya tumbi bandide
Manavu kunidu nalidide
Deeva ninna upakarava smarisi hrudaya hadide (2)
Ninna kannina kanmaniyanthe nanna saaki salahide
Neenu chinna ranna endu nanna Preethi maadide.
Hallelujah…. Hallelujah……….(4)
La la la laa………………………….
Ninnaya roopadi nannanu roopisi
Ninnaya usiranu nannali tumbisi
Ninna angayalli nannanu chitrisi
Ninnaya snehadi nannaalangisi
Anudina jothegiruve badukalu kalisiruve abhayava neediruve balalli(2)
Hallelujah…. hallelujah……(4)
Hrudya tumbi bandide……
Dudidu naa daniyalu danivanu neeguve
Roogadi balalalu sowkyawa needuve
Keedige silukade rakshane needuve
Olithina margadi nannanu nadesuve
Prarthane aalisuve krupegala surisiruve aashrayawagiruve balalli(2)
Hrudya tumbi……..
For more Kannada Christian Devotional Songs,Holy Mass Hyms
Offertory, Communion, Mother Mary ,Saints
Check out PLAYLIST
If You Like the songs SUBSCRIBE to Channel
& SHARE
🙏All Glory To JESUS
Wilston Gonsalves
Mysore Diocese
…………………………………………………………………….
GOD BLESS YOU
#wilstongonsalves #snehitha #AmmaNanAmma