kannada Christian song || Ene Aadharu || ಏನೇ ಆದರೂ || #jesussong #kannadachristiansongslatest

kannada Christian song || Ene Aadharu || ಏನೇ ಆದರೂ || #jesussong #kannadachristiansongslatest


kannada Christian song || Ene Aadharu || ಏನೇ ಆದರೂ || #jesussong #kannadachristiansongslatest
jesus kannada songs
jesus songs kannada

lyrics

ಏನೇ ಆದರೂ ನಾ ಹೇಗೆ ಇದ್ದರೂ ನಿನ್ ಪ್ರೀತಿ ನನ್ನಲ್ಲಿ ಬದಲಾಗದು ಯೆಸಪ್ಪ ಯಾರೇ ಇದ್ದರೂ ಇಡೀ ಊರೇ ತೊರೆದರೂ ನಿನ್ ಕೃಪೆಯು ನನ್ನನ್ನು ಕೈಬಿಡದು ಯೆಸಪ್ಪ/2/

ನನ್ನ ಬಿಟ್ಟು ಕೊಡದ ದೇವ ಪ್ರತಿಕ್ಷಣವೂ ಜೊತೆಯಲ್ಲಿರುವೆ ನಿನ್ನದೆಲ್ಲ ನನ್ನದೇ, ನನ್ನದೇ ಯೇಸುವೇ, ನನ್ನ ತಳ್ಳಿ ಬಿಡದ ದೇವಾ ನಿನ್ನ ಬಿಟ್ಟು ಬಾಳೆನಯ್ಯ ನನ್ನದೆಲ್ಲಾ ನಿನ್ನದೇ ನಿನ್ನದೇ ಯೇಸುವೇ.

1. ಹರಿದ ಬಟ್ಟೆಯೊಳಗೂ ಹರಿಯದಂತ ಮಹಿಮೆಯನ್ನಿಡುವೆ ಎಸೆದ ಜಾಗದಲ್ಲೇ ಜನಾಂಗವನ್ನೆಬ್ಬಿಸುವೆ-2 ಊಹೆಗೂ ನಿಲುಕದಂತ ಪ್ರೀತಿಯ ನನಗೆ ಕೊಟ್ಟು ನಿನ್ ಕೃಪೆಯ ಧಾರೆಯೆರೆದು ನನ್ನ ಹೃದಯದಿ ವಾಸಿಸುವೆ./2 ||ನನ್ನ ಬಿಟ್ಟು ಕೊಡದ ದೇವಾ||

2. ಕಷ್ಟ ಕಾಲದಲ್ಲೂ ನೀ ನನ್ನನ್ನು ಕೈಬಿಡಲಿಲ್ಲ. ಮರಣದ ಹಾದಿಯಲ್ಲೂ ನೀ ನನ್ನನ್ನು ಮರೆಯಲಿಲ್ಲ./2 ನನ್ ಕೊರತೆಯೆಲ್ಲ ನಿಗಿಸಿ ದಿನದಿನವೂ ಪೋಷಿಸಿರುವೆ ನಿನ್ ಪ್ರೀತಿ ಕರುಣೆಯಿಂದಲೇ ಇಂದು ಜೀವಂತವಾಗಿರುವೆ./2 ||ನನ್ನ ಬಿಟ್ಟು ಕೊಡದ ದೇವಾ||

3. ನನ್ನ ನಂಬಿಕೆಯನ್ನು ನೀ ವ್ಯರ್ಥಗೊಳಿಸೋದಿಲ್ಲ ನನ್ನ ಜೀವನ ಹೀಗೇ ಇದ್ದಂತೆ ಇರೋದೇ ಇಲ್ಲ./2 ನಾ ಸುರಿಸಿದ ಪ್ರತಿ ಕಣ್ಣೀರ ನಿಜ ಕಾರಣ ಅರಿತವನೇ, ನೀ ಹೇಗೂ ಮಾರ್ಗ ಮಾಡುವೇ ಎಂದು ನಿನ್ನನ್ನೇ ನಂಬಿರುವೆ./2 ||ನನ್ನ ಬಿಟ್ಟು ಕೊಡದ ದೇವಾ||

#jesussong
#kannadachritiansong
#kannadachristiansongslatest
#simonmoses
#kannadachritiansongwithlyrics
#kannadachritianoldsongs
#newchristiansong
#kannadachritiansong
#teluguchristiansongs
#christiansongs
#2023christiansong
#lyricssongs
#kannadachristiansongs
#kannadachristiansongs
#kannadachristiansongslatest
#kannadachristiansongswhatsappstatus
#kannadachristiansongsnew
#kannadachristiansongs2023
#kannadachristiansongswithlyrics
#kannadachristiansongsnonstop
#kannadachristiansongsold
#kannadachristiansongsmashup
#kannadachristiansongskaraoke
Try Amazon Fresh

Scroll to Top