Kannada Jesus songs | ಯೇಸು ರಕ್ತವೇ ಜೆಯ | kannada Christian song | Jesus kannada song | Lord Editor

Kannada Jesus songs | ಯೇಸು ರಕ್ತವೇ ಜೆಯ | kannada Christian song | Jesus kannada song | Lord Editor


Thankyou for watching
#kannadajesussong
#kannadachristiansongs
#jesuskannadasong
#jesussongkannada
#worshipsongs
#worship
#jesussongs
#christiansongs
#kannada
#jesus

Lyrics:

ಯೇಸು ರಕ್ತವೇ ಜೆಯ (2)
ಯೇಸು ನಾಮ ಉನ್ನತ ನಾಮ

ಹೆಸರು ಹೇಳಿ ಕರೆದಾತನು ಕೈ ಬಿಡಾನು ಎಂದೆಂದಿಗು
ಆಶೆ ತೀರ್ಸ್ವ ದೇವರು ಆದರಿಸುವನು (2)
ಆಶೆ ಎಲ್ಲ ನಿರಾಶೆಯಾಗಿ
ಮಾರ್ಪಡಿಸುವ ವಿಪರಿತವಾಗಿ
ಮಾಡುತ್ತದೆ ನಮ್ಮ ಪಾವವು (2)
ಯೆಹೋವ ದಯಾಳನು (2)
ಆತನ ಕೃಪೆ ನಿತ್ಯವಾದದು

ಯಾರಿದ್ದರು ಇಲ್ಲದಿದ್ದರೂ ಯೇಸು ನಿನಗೆ ಸಾಕು
ಲೋಕವೆಲ್ಲ ಬಿಟ್ಟು ಹೋದರು ಬಿಡಲಾರ ಯೇಸು (2)
ಶ್ರಮೆಯು ಬಾದೆ ಹಿಂಸೆಯಾದರು
ಕ್ಷಾಮ ವಸ್ತ್ರ ಹೀನವಾದರು
ಖಡ್ಗ ಮರಣ ಎದುರೇ ಆದರು (2)
ಯೇಸು ಪುನರುತ್ಥಾನವು (2)
ಮರಣದ ಭಯವ ಓಡಿಸುವದು

🕊️ ಸಹೋದರ ಸಹೋದರಿ ದಯವಿಟ್ಟು ಈ ಚಾನಲ್ ಅನ್ನು Subscribe ಮಾಡಿ 👈

🕊️ ಸಹೋದರ ಸಹೋದರಿ ದಯವಿಟ್ಟು ಎಲ್ಲಾ ವಿಡಿಯೊಗಳನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ 👈

🕊️ ದೇವರು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ✝️🙏

Disclaimer

Video is for educational purposes only copyright disclaimer under section 107 of the copyright Act 1976 allowance is made for “Fair use” for purposes such reporting teaching scholarship and research fair use is a use permitted by copyright statute that might otherwise be infringing non-profit organization or personal use Tips The Balance in favour of fair use

Note – all the images|pictures shows in the video belongs to the respective owners and not me.i am tha not owner of any images pictures showed in the
Try Amazon Fresh

Scroll to Top