Koduvenu kannada christian worship song || With lyrics || Ruby’s lyrics ||
Koduvenu kannada christian worship song || With lyrics || Ruby’s lyrics ||
Dear people of God today I have uploaded this song with lyrics “Koduvenu” so watch it hear it and be blessed…
This song was taken from pastor Simon Moses youtube channel….
Also thank you for Pastor Simon Moses…
lyrics of song👇
ನಿನ್ನ ಪ್ರೀತಿಸುವೆನು ನಿನ್ನ ಸೇವಿಸುವೆನು ನಿನ್ನ ಆರಾಧಿಸುವೆನು ಯೇಸುವೆ…
ನನ್ನಾ ಆಸೆ ನೀನೇ ನನ್ನಾ ಬಯಕೆ ನೀನೇ ನನ್ನಾ ಹೃದಯದ ಮಿಡಿತ ನೀನೆ
ಕೊಡುವೆನು…. ಕೊಡುವೆನು….
ನಿನ್ನಾ ಸೇವೆಗಾಗಿ ನನ್ನನೇ ಕೊಡುವೆನು
ತಳ್ಳಲ್ಪಟ್ಟ ನನ್ನನು ನಿನಗೆಂದೇ ಮೊದಲೇ ಆರಿಸಿ ಯಾರು ಗ್ರಹಿಸದಂಥ ಯೋಜನೆ ಇಟ್ಟವನೇ
ಹುಟ್ಟಿದ ದಿನದಿಂದ ಇಲ್ಲಿಯವರೆಗೆ ಕಣ್ಣಿಟ್ಟು ಕಾದಿರುವೆ ಏನನು ಕೊಟ್ಟರು ನಿನ್ನಯ ಪ್ರೀತಿಗೆ ಈಡೇ ಆಗದಯ್ಯ
ಈ ಸೇವೆಗೆ ಕರೆದ ಕರ್ತನೇ ನಿನ್ನ ಚಿತ್ತವು ನಿತ್ಯವೂ ಮಾಡುವೆ ನಿನ್ನಾ ಹೃದಯದ ಆಸೆಯೂ ನನ್ನ ಬಯಕೆಯು
ಹಿಂಸೆ ನೋವು ಸಂಕಟ ನಿಂದೆ ಏನೇ ಬಂದರು ಜೀವವ ನೀಡುವ ನಿನ್ನಯ ನಾಮವ ಎಲ್ಲೆಡೆ ಸಾರುವೆನು
Singer: Pastor Simon Moses
official song link:
https://youtu.be/McplOdpUqBs
pastor simon moses youtube channel link:
https://youtube.com/channel/UCp0GoglvWcrU2FUD4LsADNg
lyrics by:Ruben Smith Crasta
my channel link:https://youtube.com/channel/UCtiwPyC4vk_wqsGNDESkfpw
I hope you have liked this video please like share and subscribe….
Thank you God bless you…..
Copyright Disclaimer Under Section 107 of the Copyright Act 1976, allowance is made for ‘Fair Use’ for purposes such as criticism, comment, news reporting, teaching, scholarship, and research, Fair use is a permitted by copyright statute that might otherwise be infringing, Non-profit, educational or personal use tips the balance in favor of fair use
#NewKannadaGospelSongs #Kannada #MahimeyaArasanu #SimonMoses #kannadachristiansong #pastorsimonmoses #jesussongs #newkannadachristiansong #trending#viral
Try Amazon Fresh