KODUVENU | Simon Moses | Kannada Christian Songs | OFFICIAL LYRIC VIDEO | Mahimeya Arasanu

Deal Score0
Deal Score0
KODUVENU | Simon Moses | Kannada Christian Songs | OFFICIAL LYRIC VIDEO | Mahimeya Arasanu

KODUVENU | Simon Moses | Kannada Christian Songs | OFFICIAL LYRIC VIDEO | Mahimeya Arasanu


Song written and Sung by Pas. Simon Moses, a song from the recent releases (Mahimeya Arasanu-4).

Watch and Subscribe this channel for continuous worship and word of God.
——————————–
If you’d like to sow a seed, pay your tithe, or give your offering online,
Google pay / Phone pay – +91 6364447473.
———————————
For prayer support, call
+91 9481814648, +91 9036526880

ನಿನ್ನ ಪ್ರೀತಿಸುವೆನು
ನಿನ್ನ ಸೇವಿಸುವೆನು
ನಿನ್ನ ಆರಾಧಿಸುವೆನು ಯೇಸುವೆ…

ನನ್ನಾ ಆಸೆ ನೀನೇ ನನ್ನಾ ಬಯಕೆ ನೀನೇ
ನನ್ನಾ ಹೃದಯದ ಮಿಡಿತ ನೀನೆ

ಕೊಡುವೆನು…. ಕೊಡುವೆನು….
ನಿನ್ನಾ ಸೇವೆಗಾಗಿ ನನ್ನನೇ ಕೊಡುವೆನು

ತಳ್ಳಲ್ಪಟ್ಟ ನನ್ನನು
ನಿನಗೆಂದೇ ಮೊದಲೇ ಆರಿಸಿ
ಯಾರು ಗ್ರಹಿಸದಂಥ ಯೋಜನೆ ಇಟ್ಟವನೇ
ಹುಟ್ಟಿದ ದಿನದಿಂದ ಇಲ್ಲಿಯವರೆಗೆ
ಕಣ್ಣಿಟ್ಟು ಕಾದಿರುವೆ
ಏನನು ಕೊಟ್ಟರು ನಿನ್ನಯ ಪ್ರೀತಿಗೆ
ಈಡೇ ಆಗದಯ್ಯ

ಈ ಸೇವೆಗೆ ಕರೆದ ಕರ್ತನೇ
ನಿನ್ನ ಚಿತ್ತವು ನಿತ್ಯವೂ ಮಾಡುವೆ
ನಿನ್ನಾ ಹೃದಯದ ಆಸೆಯೂ ನನ್ನ ಬಯಕೆಯು
ಹಿಂಸೆ ನೋವು ಸಂಕಟ ನಿಂದೆ
ಏನೇ ಬಂದರು
ಜೀವವ ನೀಡುವ ನಿನ್ನಯ ನಾಮವ
ಎಲ್ಲೆಡೆ ಸಾರುವೆನು

#NewKannadaGospelSongs #Kannada #MahimeyaArasanu #SimonMoses

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

Pastor Simon Moses Official
      SongsFire
      Logo