Mounvaagavi ಮೌನವಾಗಿ | New Kannada Christian Song 2022 | Vipin George
ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು, ನಾನೇ ಮಾತಾಡುವೆನು. ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು, ಮಾತಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬದೇ ನನ್ನ ಆಶೆ. ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು, ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.
ಯೋಬನು 33:31-33
#Mounavaagi
#NewKannadaChristianSong2022
#CryofaBrokenHeart
Truth of Olive Trees Ministries presents
Lyrics Tune Composed & Sung Vipin George
Music Immac Melwin
Video Winny Productions ( Prasad Prabhu Winny)
Guitars Joshua Satya (Chennai)
Flute Aben Jotham(Chennai)
Backing vocals Preethi Emmanuel (Chennai) & Immac Melwin
Publicity design | Potter’s Vessel
( Recorded @ Oasis studio ) Vocal Recorded @ RD Studio
Special thanks to
Ps. Sunil John D’Souza
DGM Bethel Church, Udupi
Check out our other songs
Vandhane kannada song
/////////
Lyrics
ಮೌನವಾಗಿ ಮೊಣಕಾಲೂರಿ ನಿನ್ನ ಸಮುಖಕೆ ಬಂದಿರುವೆ
ಮುರಿದವನಾಗಿ ಕರಗಳನೆತ್ತಿ ಕಣ್ಣೀರಿನಿಂದ ನಿಂತಿರುವೆ
ಪ್ರಸನ್ನತೆ ನಿನ್ನ ಪ್ರಸನ್ನತೆ ಅಗ್ನಿ ಯಾಗಿ ಆವರಿಸಲಿ
ಪ್ರಸನ್ನತೆ ನಿನ್ನ ಪ್ರಸನ್ನತೆ ಅಗ್ನಿ ಜ್ವಾಲೆಯಾಗಿ ಮಾರ್ಪಡಿಸಲಿ
1. ನನ್ನ ಹೃದಯವ ಅರಿತವನೆ, ನನ್ನ ಭರವಸೆ ನೀ ತಾನೇ-2
ಮನುಷ್ಯರು ನನ್ನ ತೊರೆದುಬಿಟ್ಟರು ನಿನ್ನ ಪಾದ ಹಿಡಿದಿರುವೆ-2
-ಪ್ರಸನ್ನತೆ
2. ನನ್ನವರು ನನ್ನ ದೂಷಿಸಲು ನನ್ನ ದುರ್ಗವು ನೀ ತಾನೆ -2
ನೀತಿಯ ಸೂರ್ಯನೇ ನೀತಿಯ ತಂದೆ ನನ್ನ ಮೇಲೆ ಪ್ರಕಾಶಿಸು-2
-ಪ್ರಸನ್ನತೆ
Mounavaagi monakaaluri ninna samukakke bandiruve
Muridavanaagi karagalanetti
Kannerininda nintiruve-2
Prasannate ninna Prasannate agniyaagi aavarisali
Prasannate ninna Prasannate agni jwaleyaagi marpadisali
1. Nanna hrudayava aritavane
Nanna bharavase nee taane-2
Manushyaru Nanna toredu bittaru
Ninna paada hididiruve -2
-prasannate
2. Nannavaru Nanna dooshisalu Nanna drugavu neen taane-2
Neetiya suryane neetiya tande
Nanna mele prakashisu-2
-Prasannate