Nanna Nikshepa Neenenayya|| Pr. Lokeshpeter || Kannada Christian song||

Nanna Nikshepa Neenenayya|| Pr. Lokeshpeter || Kannada Christian song||


Praise The Lord

Dear friends in christ, Happy and Blessed to share this song.

Lyrics in Kannada

ನನ್ನ ನಿಕ್ಷೇಪ ನೀನೇನಯ್ಯ
ನನ್ನ ಹೃದಯವು ನಿನ್ನಲ್ಲಯ್ಯ

ಯೇಸುವೇ ನನ್ ಹೃದಯದ ಒಡೆಯನೇ
ನನ್ ಹೃದಯವ ಸೆಳೆದವನೇ

ಬೇಗನೆ ಬರುವೆ ಮೇಘದಿ ಬರುವೆ
ನನ್ನನ್ನು ಕರೆದೊಯ್ಯಲು
ಕಣ್ಣೀರ ಒರೆಸುವ ಯೇಸು ರಾಜನೇ
ಮಾರಾನಾಥ ಮಾರಾನಾಥ

ಕಣ್ಣಲ್ಲಿ ನೋಡುವೆ ಕಣ್ಣಾರೆ ಕಾಣುವೆ
ನನ್ ಪ್ರಿಯ ರಕ್ಷಕನೇ
ಸುಂದರ ರೂಪನೆ ವಂದಿತ ದೇವನೇ
ಮಾರಾನಾಥ ಮಾರಾನಾಥ

ಸಾವಿರ ಮಾತುಗಳಲ್ಲೇಳಿದರು ಸಾಲದು
ಪ್ರಿಯನಾದ ನನ್ನೇಸುವೇ
ದಿನವೆಲ್ಲ ಸಾಲದು – ಕೊನೆವರೆಗೂ ಸಾಲದು
ಮಾರಾನಾಥ ಮಾರಾನಾಥ

What is the use of maranatha?

” Maranatha — Our Lord, come! ” According to International Standard Bible Encyclopedia, the phrase “[ maranatha ] was used by early Christians to add solemn emphasis to previous statement.

vocals in Kannada : Pr. Lokeshpeter V

Special Thanks to:
Pr. Rajesh Elappara
Pr. Anil Adoor

Credits: Rajesh Elappara

Thank you God Bless You All❤️

#jesuschrist #jesussongs #kannadajesussong #christianmusic #jesusworship #newjesussongs
Try Amazon Fresh

Scroll to Top