Neen Ellaada Dinavella||ನೀನ್ ಇಲ್ಲಾದ ದಿನವೆಲ್ಲ||Kannada Christian Song and Lyrics||Jesus Forever||
JesusForever#kannada#christian#song#kannada#christian#song#kannada#christian#song
ನೀನ್ ಇಲ್ಲಾದ ದಿನವೆಲ್ಲಾ ದಿನವಾಗುವುದ
ನೀನ್ ಇಲ್ಲಾದ ಬಾಳೆಲ್ಲ ಬಾಳಗುವುದ
ಜೀವದ ಬುಗ್ಗೆಯೂ ನೀನಾದೆ
ಸತ್ಯದ ಮಾರ್ಗವು ನೀನಾದೆ
ಸಂಬಂಧದ ಆರಂಭ ನೀನಾದೆ
ನನ್ ಹೃದಯದ ಹರ್ಷಾವು ನೀನಾದೆ
ನನ್ನಯ ಬಲವು ನೀನಾದೆ
ನನ್ನಯ ತ್ರಾಣವು ನೀನಾದೆ
ನನ್ನಯ ದುರ್ಗಾವು ನೀನಾದೆ
ನನ್ನಯ ಕೋಟೆಯು ನೀನಾದೆ
ನನ್ನಾಯ ನುಡಿಯು ನೀನಾದೆ
ನನ್ನಾ ನೆನಪು ನೀನಾದೆ
ನನ್ನಾಯ ರಕ್ಷಣೆಯೂ ನೀನಾದೆ
ನನ್ನಾ ಉನ್ನತಿ ನೀನಾದೆ