Nine nine nanna raaja naya/ Bro Sunil sontaki / Kannada Christian Song
ನೀನೇ ನೀನೇ ನನ್ನ ರಾಜನಯ್ಯ
Nine nine nanna raaja naya
Singer : @Bro Sunil sontaki
Album : Jeeva Nadi
Kannada Christian Song
please watch and share your friends
Thank you
Song Lyrics:
ಯೇಸಯ್ಯ…. ನೀನೇ ನೀನೇ ನನ್ನ ಒಡೆಯನಯ್ಯ
ನೀನೇ ನೀನೇ ನನ್ನ ರಾಜನಯ್ಯ
ಓ ದೇವ ನೀನೇ ನೀನೇ ನನ್ನ ರಾಜನಯ್ಯ
ನೀನೇ ನೀನೇ ನನ್ನ ಒಡೆಯನಯ್ಯ ಯೇಸಯ್ಯ….
1.ಕಣಿವೆಯಲ್ಲಿ ಘೋರ ಕಾಡಿನಲ್ಲಿ ಕತ್ತಲೆಯಾ
ಬರಡು ಭೂಮಿಯಲ್ಲಿ ನಿನ್ನ ನೋಡುವೆನಯ್ಯ
ನಿನ್ನ ಸ್ತುತಿಸುವೆನಯ್ಯಾ ಯೇಸಯ್ಯ…. (ನೀನೇ)
2.ಆತ್ಮೀಯರು ನನ್ನ ಅವಮಾನಿಸಿದರು
ಅನ್ಯರು ನನ್ನ ಅಪಹಾಸ್ಯಗೈದರು
ಆಶ್ರಯ ನೀನೇ ಯೇಸಯ್ಯ
ನನ್ನಯ ಬಂಡೆ ನೀನಯ್ಯ ಯೇಸಯ್ಯ