Ninna Hesarididhu | Simon Moses | Kannada Christian Songs | OFFICIAL LYRIC VIDEO | Mahimeya Arasanu

Deal Score0
Deal Score0
Ninna Hesarididhu | Simon Moses | Kannada Christian Songs | OFFICIAL LYRIC VIDEO | Mahimeya Arasanu

Ninna Hesarididhu | Simon Moses | Kannada Christian Songs | OFFICIAL LYRIC VIDEO | Mahimeya Arasanu


#SimonMoses #NewChristiansong #MahimeyaArasanu #Bestkannadaworshipsong #

For more songs and life building messages kindly subscribe to our channel PASTOR SIMON MOSES OFFICIAL- https://www.youtube.com/channel/UCp0GoglvWcrU2FUD4LsADNg

Mahimeya Arasana is a kannada Gospel album invoking spiritual sensibility and growth among the kannada christian community.
This album has touched 1000s of people and transformed their lives.
Saprshisu is a prayer song. This song was written in an adverse situation of Pastor’s life. This song is an emotion conveyed.
Experience the move of the Holy Spirit as you listen to this song.

Watch and Subscribe this channel for continuous worship and word of God.
——————————–
If you’d like to sow a seed, pay your tithe, or give your offering online,
contact: +91 9481814648, +91 9036526880
———————————–
———————————
For prayer support, call

+91 9481814648, +91 9036526880
———————————–
Latest MA-4 Songs (Must Watch)
Nee nanna jothegiralu – https://youtu.be/5YGkwfeGObg
Pavithrathma devane – https://youtu.be/wUiy7NXC5W8
Koduvenu- https://youtu.be/McplOdpUqBs

——————————-

Also watch
sparshisu- https://youtu.be/mCPRJqIWVA8
Karnataka Yesuvige-https://youtu.be/vWpz0mRg_m8

ನಿನ್ನ ಹೆಸರಿಡಿದು ನಾನೇ ಕರೆದಿರುವೇ
ಹೆದರದಿರು ಮಗನೇ,
ನನ್ನ ಪ್ರಾಣಾವ ನಿನಗಾಗಿ ನೀಡಿರುವೆ
ಚಿಂತಿಸದಿರು ಮಗಳೇ -2
ನಿನ್ನ ಸೃಷ್ಟಿಸಿದ ದೇವರು ನಾನೇ
ನಿನ್ನ ಜೊತೆಯಲ್ಲೇ ನಾನಿರುವೆನು-2
ನಿನ್ನನ್ನು ಪ್ರೀತಿ ಮಾಡುತ್ತಿರುವೆನು-2 //ನಿನ್ನ ಹೆಸರಿಡಿದು//

1. ಎಲ್ಲಿರುವೆ ನೀನು ಹೇಗಿರುವೆ ನೀನು
ನಿನ್ನನ್ನುದ್ಧರಿಸಲು ನಾನೇ ಬಂದಿರುವೆ
ಕಷ್ಟದ ಕಡಲಲ್ಲಿ ಮುಳುಗಿರುವಿಯೇನೋ
ನಿನ್ನ ವಿಮೋಚಿಸಲು ನಾನೇ ಬಂದಿರುವೆ
ಅಂಜದಿರು ನನ್ ಮಗನೇ ನಿನ್ನನ್ನು ಕೈಬಿಡೇನು
ಕೊರಗದಿರು ನನ್ ಮಗಳೇ ನಿನ್ನನ್ನು ನಾ ತೊರೆಯನು
//ನಿನ್ನ ಹೆಸರಿಡಿದು//

2. ಉಪಯೋಗವಿಲ್ಲವೆಂದು ಕಸವಾಗಿ ಕಂಡರು
ನಿನ್ನವರೇ ನಿನ್ನನ್ನು ದೂರ ತಳ್ಳಿದರು
ನಂಬಿದ ಜನರೆಲ್ಲಾ ನಿನ್ನ ಕೈಬಿಟ್ಟರೂ ನಿಂದಿಸಿ
ನಿನ್ನನ್ನು ನೋಯಿಸಿದರೂ
ನಿನ್ ದೇವರು ನಾನಲ್ಲವೋ ನಿನ್ನನ್ನು ನಾ ಮರೆವೆನೆ-2
//ನಿನ್ನ ಹೆಸರಿಡಿದು//

3. ಅದ್ಭುತ ಮಾಡುವ ದೇವರು ನಾ ತಾನೇ
ನಿನ್ನಲ್ಲಿ ಮಹತ್ತಾದ ಕಾರ್ಯ ಮಾಡುವೆನು
ಮರಣವ ಗೆದ್ದಂತ ರಕ್ಷಕನು ನಾ ತಾನೇ
ನಿನ್ ಜನರ ಮಧ್ಯದಲ್ಲೇ ಮೇಲೆತ್ತುವೇನು.
ನಂಬು ನನ್ನ ನಡೆಸುವೆನು
ನಿನಗಾಗಿ ಮಾರ್ಗ  ಮಾಡುವೆನು-2// ನಿನ್ನ ಹೆಸರಿಡಿದು//

#SimonMoses #NewChristiansong #MahimeyaArasanu #worshipsong

Trip.com WW

Disclaimer: "The lyrics are the property and copyright of their original owners. The lyrics provided here are for personal and educational purposes only."

Pastor Simon Moses Official
      SongsFire
      Logo