Paraloka prabhuvatane ninu ba emma song lyrics

Paraloka prabhuvatane ninu ba emma song lyrics

ಪರಲೋಕ ಪ್ರಭುವರನೆ ನೀನು ಬಾ ಎಮ್ಮ ಮಧ್ಯದೊಳು
ತ್ವರಿತದಿ ಬಂದೀಗ ಎಮ್ಮನು ಹರಸಯ್ಯಾ,ನೀರುತವು ಸದ್ಗುರವೇ
ಘನ ಮಹಿಮೆಯ ನಿನಗೇ ನಿಲ್ಲಿಸಿ ವಂದಿಸಿ ಹರ್ಷಿಸುವೇ
1.ಭಕ್ತರ ಆಶ್ರಯವೇ ದೀನರ ಹೃದಯದ ಅಧಿಪತಿಯೇ
ಚರಣವ ಪಿಡಿದಿರುವ ಎಮ್ಮನು ಪರಿಶುದ್ದಗೊಳಿಸೀಗಲೇ
ವಾಗ್ದಾನದಾ ಪ್ರಭುವೆ ನೀನು ಮಹಿಮೆಯಿಂ ಇಳಿದು ಬಾರೈ
2.ಕರುಣಾ ಸಾಗರನೇ ನಿನ್ನಯ ಕೃಪೆ ಯೊಳು ನಾನಿರಲು
ಕಷ್ಟವ ನಷ್ಟವ ನೀಗಿಸಿ ಎನ್ನನು ಕರುಣೆಯಿಂ ಹರಸಯ್ಯಾ
ಕಾರುಣ್ಯನೇ ಗುರುವರನೇ ಎನ್ನನು ಧನ್ಯನಾಗಿಸಯ್ಯಾ
3.ತಾಯೆನ್ನ ಮರೆತರೂ ಅಯ್ಯಾ ನೀನೆನ್ನ ಮರೆಯದಂತೇ
ನಿನ್ನಾತ್ಮದಿಂದಲೇ ಎನ್ನಯ ಮನವ ಪ್ರಜ್ವಲಿಸ ಮಾಡ್ಯೆ
ಯೆಹೋವನೇ ನಮ್ಮಯ ಅರಸನೆ
ಇಳಿದು ಬಾರಯ್ಯಾ

Scroll to Top