Skip to content

Paralokadalli iruva tande. Kannada Christian song

Paralokadalli iruva tande. Kannada Christian song


🅿🆁🅰🅸🆂🅴 🆃🅷🅴 🅻🅾🆁🅳

🆂🅾🅽🅶 🅻🆈🆁🅸🅲🆂
ಪರಲೋಕದಲ್ಲಿ ಇರುವ ತಂದೆ
ಪರಿಶುದ್ಧವಾದದು ನಿನ್ನ ನಾಮ
ಸ್ತುತಿಸಲು ಯೋಗ್ಯನು ನೀ
ಮಹಿಮೆಗೆ ಯೋಗ್ಯನು ನೀ
ಕ್ಷಮಿಸಲು ಯೋಗ್ಯನೂ ನೀನೆ…. ಆರಾಧನೆ [8]

1.ಪರಲೋಕದಲ್ಲಿ ನಿನ್ನ ಚಿತ್ತ
ನಿತ್ಯವೂ ನೇರವೇರುವಂತೆ
ಭೂಲೋಕದಲ್ಲಿಯೂ ನನ್ನಲ್ಲಿಯೂ
ದೇವಾ ನಿತ್ಯವೂ ನೇರವೆರಲಿ ಆರಾಧನೆ [8]

2.ಜೀವದ ರೊಟ್ಟಿ ನೀನೆ ದೇವಾ
ಜೀವ ಜಲವೂ ನೀನೇ ದೇವಾ
ಅನುದಿನದ ಆಹಾರವ ನನಗೆ ನೀ ನೀಡು
ದೇವಾ ನೀಡು ನಿನ್ನಾತ್ಮ ನನಗೆ ಆರಾಧನೆ [8]

3.ಶೋಧನೆಯಲ್ಲಿ ಬೀಳದಂತೆ
ವಾಕ್ಯದ ಬೆಳಕು ನೀಡು ದೇವಾ
ಇತರರ ತಪ್ಪುಗಳನ್ನು ನಾ ಕ್ಷಮಿಸುವಂತೆ
ದೇವಾ ನೀಡು ಕ್ರೀಸ್ತನ ಮನಸ್ಸು ಆರಾಧನೆ [8]

🅻🅸🅺🅴
🆂🅷🅰🆁🅴
🅲🅾🅼🅼🅴🅽🆃

🆂🆄🅱🆂🅲🆁🅸🅱🅴

🅺🅴🅴🅿 🆂🆄🅿🅿🅾🆁🆃🅸🅽🅶

🅶🅾🅳 🅱🅻🅴🆂🆂 🆈🅾🆄

Trip.com WW